Tap to Read ➤

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರ ಐಷಾರಾಮಿ ಜೀವನ

ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರ ಖಾಸಗಿ ಜೀವನ ಮತ್ತು ಆದಾಯ ಮಾಹಿತಿ ಇಲ್ಲಿದೆ.
ಸೈನಾ ಒಟ್ಟು 36 ಕೋಟಿ ರೂ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
ಹೈದ್ರಾಬಾದ್‌ನಲ್ಲಿ 4.6ಕೋಟಿ ರೂ ಮೌಲ್ಯದ ಐಷಾರಾಮಿ ಬಂಗಲೆಯನ್ನು ಹೊಂದಿದ್ದಾರೆ.
60ಲಕ್ಷ ರೂ ಮೌಲ್ಯದ ಮಿನಿ ಕೂಪರ್, ಮರ್ಸಡಿಸ್ ಬೆಂಜ್, ಬಿಎಂಡಬ್ಲು ಕಾರ್‌ ಹೊಂದಿದ್ದಾರೆ.
2012ರಲ್ಲಿ ಲಂಡನ್‌ನಲ್ಲಿ ನಡೆದ ಒಲಂಪಿಕ್ಸ್‌ನಲ್ಲಿ ಕಂಚಿನ ಪದಕ್ಕೆ ಕೊರಳೊಡ್ಡಿದರು.
2018ರಲ್ಲಿ ಪರುಪಲ್ಲಿ ಕಶ್ಯಪ ಅವರೊಂದಿಗೆ ವಿವಾಹವಾದರು.
2020ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡರು.

ಅರ್ಜುನ ಪ್ರಶಸ್ತಿ: 2009

ರಾಜೀವ್‌ ಗಾಂಧಿ ಖೇಲ್ ರತ್ನ ಪ್ರಶಸ್ತಿ :2009-2010


ಪದ್ಮಶ್ರೀ ಪ್ರಶಸ್ತಿ :2010

ಪದ್ಮ ಭೂಷಣ : 2016

More Stories

 Shivam