Tap to Read ➤

ವಿರಾಟ್‌ ಕೊಹ್ಲಿ ದಾಖಲೆ ಮುರಿದ ಬಾಬರ್ ಆಜಮ್‌!

ಪಾಕಿಸ್ತಾನದ ನಾಯಕ ಬಾಬರ್ ಆಜಮ್‌ ಅವರು ರನ್ ಮಷಿನ್ ವಿರಾಟ್‌ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಿದ್ದು, ಈ ಕುರಿತ ಮಾಹಿತಿ ಇಲ್ಲಿದೆ.
Shivam
ಬಾಬರ್ ಟಿ20iನಲ್ಲಿ ಅತಿ ವೇಗವಾಗಿ 8K-ರನ್ ಮಾರ್ಕ್ ಅನ್ನು ತಲುಪಿದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ಬಾಬರ್ ಈ ವಿಶೇಷ ದಾಖಲೆಯನ್ನು ನಿರ್ಮಿಸಿದ್ದಾರೆ.
ಟಿ20iನಲ್ಲಿ ವಿರಾಟ್‌ ಕೊಹ್ಲಿ ದಾಖಲೆ ಹಿಂದಿಕ್ಕುವ ಮೂಲಕ ಬಾಬರ್ ಅಜಮ್ ಈ ಸಾಧನೆ ಮಾಡಿದ್ದಾರೆ.
ಬಾಬರ್ 66 ಎಸೆತಗಳಲ್ಲಿ 110 ರನ್ ಗಳಿಸಿ 8K-ರನ್ ಮಾರ್ಕ್ ತಲುಪಿದ್ದಾರೆ.
ವಿರಾಟ್‌ ಕೊಹ್ಲಿ 243 ಪಂದ್ಯಗಳಲ್ಲಿ 8K ರನ್ ಮೈಲಿಗಲ್ಲನ್ನು ತಲುಪಿದ್ದರು.
ಆದರೇ ಈಗ ಬಾಬರ್ ಆಜಮ್ 218 ಇನ್ನಿಂಗ್ಸ್‌ಗಳಲ್ಲಿ 8K ರನ್‌ ಗಳಿಸಿದ್ದಾರೆ.
ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ 213 ಪಂದ್ಯಗಳಲ್ಲಿ 8,000 ರನ್ ಮೈಲಿಗಲ್ಲನ್ನು ತಲುಪಿದ್ದರು.
Read more