Tap to Read ➤

ಆರ್‌ಸಿಬಿ ವಿರುದ್ಧ ಆಡುವ ಪಂಜಾಬ್ ಕಿಂಗ್ಸ್ ತಂಡದ ಹನ್ನೊಂದು ಆಟಗಾರರು

ಪಂಜಾಬ್ ಕಿಂಗ್ಸ್ ತಂಡ 11 ಪಂದ್ಯಗಳಲ್ಲಿ 5 ಗೆಲುವು ಹಾಗೂ 6 ಸೋಲು ಅನುಭವಿಸಿದ್ದು, 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.
Srinivasa A
ಜಾನಿ ಬೇರ್ಸ್ಟೋವ್- ಬ್ಯಾಟ್ಸ್‌ಮನ್/ ವಿಕೆಟ್ ಕೀಪರ್
ಶಿಖರ್ ಧವನ್- ಬ್ಯಾಟ್ಸ್‌ಮನ್
ಮಯಾಂಕ್ ಅಗರರ್ವಾಲ್- ನಾಯಕ/ ಬ್ಯಾಟ್ಸ್‌ಮನ್
ಭಾನುಕ ರಾಜಪಕ್ಷ- ಬ್ಯಾಟ್ಸ್‌ಮನ್
ಲಿಯಾಮ್ ಲಿವಿಂಗ್‌ಸ್ಟೋನ್- ಬ್ಯಾಟಿಂಗ್ ಆಲ್‌ರೌಂಡರ್
ಜಿತೇಶ್ ಶರ್ಮಾ- ವಿಕೆಟ್ ಕೀಪರ್/ ಬ್ಯಾಟ್ಸ್‌ಮನ್
ರಿಷಿ ಧವನ್- ಬೌಲಿಂಗ್ ಆಲ್‌ರೌಂಡರ್
ಕಗಿಸೋ ರಬಾಡ- ಬೌಲರ್
ರಾಹುಲ್ ಚಹಾರ್- ಬೌಲರ್
ಅರ್ಶದೀಪ್ ಸಿಂಗ್- ಬೌಲರ್
ಸಂದೀಪ್ ಶರ್ಮಾ- ಬೌಲರ್