Tap to Read ➤

ಕೂಲ್ ಕ್ಯಾಪ್ಟ್‌ನ್ ಮಹೇಂದ್ರ ಸಿಂಗ್ ಧೋನಿಯ ಐಪಿಎಲ್‌ನ ದಾಖಲೆಗಳು

ಚೆನ್ನೈ ತಂಡದ ನಾಯಕತ್ವ ವಹಿಸಿದ ಬೆನ್ನಲ್ಲೆ ಜಯಗಳಿಸಿ ಧೋನಿ ಬಗ್ಗೆ ತಿಳಿದುಕೊಳ್ಳಲು ಮುಂದೆ ನೋಡಿ,
Shivam Muradimath
# ನಾಯಕನಾಗಿ 204 ಮ್ಯಾಚ್‌ಗಳನ್ನಾಡಿ 121 ಮ್ಯಾಚ್‌ಗಳಲ್ಲಿ ಜಯ ದಾಖಲಿಸಿರುವುದು.
# ವಿಕೆಟ್‌ ಕಿಪರ್‌ ಆಗಿ ಅತಿ ಹೆಚ್ಚು ರನ್(4878) ಗಳಿಸಿದ್ದಾರೆ.
# ವಿಕೆಟ್‌ ಕಿಪರ್‌ ಸ್ಥಾನದಲ್ಲಿದ್ದು (126) ಕ್ಯಾಚ್‌ ಕಬಳಿಸಿರುವುದು.
# ಅಧಿಕ ಬಾರಿ ಟಾಸ್‌ ಗೆದ್ದಿರುವ ನಾಯಕ
# 16-20 ನೇ ಓವರ್‌ನಲ್ಲಿ ಅಧಿಕ ಸಿಕ್ಸ್‌ರ್‌ (169)
# ಅತಿ ಹೆಚ್ಚು ಸ್ಟಂಪಿಗ್  (39)
# ಕೊನೆಯ ಓವರ್‌ನಲ್ಲಿ ಅತಿ ಹೆಚ್ಚು ರನ್‌ಗಳಿಕೆ (610)
# ಕೊನೆಯ ಓವರ್‌ನಲ್ಲಿ ಹೆಚ್ಚು ಸಿಕ್ಸ್‌ರ್‌(52)
For more Updates,