Tap to Read ➤

ಏಷ್ಯಾಕಪ್‌: 6 ತಂಡದಲ್ಲಿರುವ ನಾಯಕರ ಸಂಬಳದ ಮಾಹಿತಿ

ಏಷ್ಯಾದಲ್ಲಿ ಅತಿ ಹೆಚ್ಚು ವೇತನ ಪಡೆಯುವ ಕ್ರಿಕೆಟ್‌ ತಂಡದ ನಾಯಕರಲ್ಲಿ ಭಾರತ ತಂಡದ ರೋಹಿತ್‌ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ.ಇನ್ನುಳಿದ ಕ್ರಿಕೆಟಿಗರ ಕುರಿತು ಮಾಹಿತಿ ಇಲ್ಲಿದೆ.
Shivam
#6 ಬಾಬರ್ ಆಜಂ : 7.16 ಲಕ್ಷ ರೂ.
#5 ಶಕಿಬ್‌ ಉಲ್ ಹಸನ್:45.3 ಲಕ್ಷ ರೂ.
#4 ದಸುನ್ ಶನಕ: 51.7 ಲಕ್ಷ ರೂ.
#3 ಮೊಹ್ಮದ್ ನಬಿ: 1 ಕೋಟಿ ರೂ.
#2 ನಿಜಕತ್ ಖಾನ್: 1.9ಕೋಟಿ ರೂ
#1 ರೋಹಿತ್ ಶರ್ಮಾ: 7 ಕೋಟಿ ರೂ.
More stories