Tap to Read ➤

ಕೆ ಎಲ್ ರಾಹುಲ್ ದಾಖಲೆ ಸರಿಗಟ್ಟಿದ ಶ್ರೇಯಸ್ ಅಯ್ಯರ್ !

ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಒಡಿಐನಲ್ಲಿ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
Shivam Muradimath
* ಬಾಂಗ್ಲಾದೇಶದ ವಿರುದ್ದದ 2ನೇ ಏಕದಿನ ಪಂದ್ಯದಲ್ಲಿ ಭಾರತದ ಬ್ಯಾಟರ್ ಶ್ರೇಯಸ್‌ ಅಯ್ಯರ್ ನೂತನ ದಾಖಲೆ ನಿರ್ಮಿಸಿದ್ದಾರೆ.
* ಬಾಂಗ್ಲಾ ವಿರುದ್ದ ಅಮೋಘ 82ರನ್‌ ಬಾರಿಸುವ ಮೂಲಕ ಒಡಿಐನಲ್ಲಿ ಅತಿ ವೇಗದ 1500 ರನ್‌ಗಳನ್ನು ಪೂರೈಸಿದ್ದಾರೆ.
* ಈ ಮೂಲಕ ಒಡಿಐನಲ್ಲಿ ಭಾರತದ ಪರ ವೇಗವಾಗಿ 1500 ರನ್‌ ಬಾರಿಸಿದ ಮೊದಲ ಬ್ಯಾಟರ್‌ ಆಗಿದ್ದಾರೆ.
* ಶ್ರೇಯಸ್‌ ಅಯ್ಯರ್ ಕೇವಲ 34 ಇನ್ನಿಂಗ್ಸ್‌ಗಳಲ್ಲಿ 1500ರನ್‌ ಮಾರ್ಕ್‌ ತಲುಪಿದ್ದಾರೆ.
* ಈ ಪೂರ್ವದಲ್ಲಿ ಕನ್ನಡಿಗ ಕೆಎಲ್ ರಾಹುಲ್ 36 ಇನ್ನಿಂಗ್ಸ್‌ಗಳಲ್ಲಿ 1500ರನ್‌ ಮಾರ್ಕ್‌ ತಲುಪಿದ್ದರು.
* ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ 38 ಇನ್ನಿಂಗ್ಸ್‌ಗಳಲ್ಲಿ 1500 ರನ್ ಪೂರೈಸಿದ್ದರು.
more stories