Tap to Read ➤

ODI: ನವಜೋತ್ ಸಿಂಗ್ ಸಿಧು ದಾಖಲೆ ಮುರಿದ ಶುಭಮನ್ ಗಿಲ್

ಭಾರತದ ಯುವ ಸ್ಪೋಟಕ ಬ್ಯಾಟರ್‌ ಶುಭಮನ್ ODIನಲ್ಲಿ ನೂತನ ಮೈಲಿಗಲ್ಲು ತಲುಪಿದ್ದಾರೆ.
Shivam
ದಕ್ಷಿಣ ಆಫ್ರಿಕಾ ವಿರುದ್ದ ಮೊದಲ ಒಡಿಐ ಪಂದ್ಯದಲ್ಲಿ ಗಿಲ್  ನೂತನ ದಾಖಲೆಯನ್ನು ನಿರ್ಮಿಸಿದ್ದಾರೆ.
ODIನಲ್ಲಿ ಅತಿ ವೇಗದ 500ರನ್ ಮಾರ್ಕ್ ಸೇರುವ ಮೂಲಕ ಶುಭಮನ್ ದಾಖಲೆ ನಿರ್ಮಿಸಿದ್ದಾರೆ.
ಸಿಧು 11ನೇ ಇನ್ನಿಂಗ್ಸ್‌ನಲ್ಲಿ 500ರನ್ ಗಳಿಸಿದ್ದರು.
ಈಗ ಶುಭಮನ್ ಗಿಲ್ 10ನೇ ಇನ್ನಿಂಗ್ಸ್‌ನಲ್ಲಿ 500ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.
ಶಿಖರ್ ಧವನ್ 13 ಇನ್ನಿಂಗ್ಸ್‌ನಲ್ಲಿ 500ರನ್ ಮಾರ್ಕ್ ತಲುಪಿದ್ದರು.
ಕೇದಾರ್ ಜಾಧವ್ ಮತ್ತು ಶ್ರೇಯಸ್ ಅಯ್ಯರ್ 3ನೇ ಸ್ಥಾನದಲ್ಲಿದ್ದಾರೆ.
Read more