Tap to Read ➤

T20 ವಿಶ್ವಕಪ್‌ ಟೂರ್ನಿಯಿಂದ ಹೊರಬಿದ್ದ ವೆಸ್ಟ್‌ ಇಂಡೀಸ್ !!

ಎರಡು ಬಾರಿ ವಿಶ್ವಕಪ್‌ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದ ವೆಸ್ಟ್‌ಇಂಡೀಸ್ ತಂಡದ ಕುರಿತ ಮಾಹಿತಿ ಇಲ್ಲಿದೆ.
Shivam
2007ರಲ್ಲಿ ಮೊದಲು ಸುತ್ತಿನಲ್ಲಿಯೇ ಟೂರ್ನಿಯಿಂದ ಹೊರಬಿದ್ದಿತ್ತು.
2009ರಲ್ಲಿ ಸೂಪರ್ 8ನಲ್ಲಿ ಟೂರ್ನಿಯಿಂದ ಹೊರಬಂದಿತ್ತು.
2010ರಲ್ಲಿ ಸಹ ಸೂಪರ್ 8ನಲ್ಲಿ ಟೂರ್ನಿಯಿಂದ ಹೊರನಡೆದಿತ್ತು.
2012ರಲ್ಲಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು.
2014ರಲ್ಲಿ ಸೆಮಿ ಫೈನಲ್‌ನಲ್ಲಿ ಸೋಲು ಅನುಭವಿಸಿತ್ತು.
2016ರಲ್ಲಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತ್ತು.
2021ರಲ್ಲಿ ಮೊದಲ ಸುತ್ತಿನಲ್ಲಿ ಟೂರ್ನಿಯಿಂದ ಹೊರಬಿದ್ದಿತ್ತು.
2022ರಲ್ಲಿ ಸೂಪರ್ 12ನಿಂದ ಹೊರನಡೆದಿದೆ.
Read more