Tap to Read ➤

ಟಿ20 ವಿಶ್ವಕಪ್‌: ಅತಿ ಹೆಚ್ಚು ಬಾರಿ ಪಂದ್ಯಪುರುಷ ಪ್ರಶಸ್ತಿ ಪಡೆದ ಭಾರತೀಯರು!

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು,ಇನ್ನುಳಿದ ಕ್ರಿಕೆಟಿಗರ ಕುರಿತು ತಿಳಿದುಕೊಳ್ಳಲು ಮುಂದಿನ ಸ್ಲೈಡ್ ನೋಡಿ.
Shivam
#6 ರೋಹಿತ್ ಶರ್ಮಾ : 2 ಬಾರಿ
#5 ಅಮಿತ್ ಮಿಶ್ರಾ : 2 ಬಾರಿ
#4 ರವೀಂದ್ರ ಜಡೇಜಾ : 2 ಬಾರಿ
#3 ಯುವರಾಜ್ ಸಿಂಗ್ : 3 ಬಾರಿ
#2 ಆರ್‌ ಅಶ್ವಿನ್ : 3 ಬಾರಿ
#1 ವಿರಾಟ್ ಕೊಹ್ಲಿ : 7 ಬಾರಿ
Read more