Tap to Read ➤

T20 WC: ಫೈನಲ್‌ನಲ್ಲಿ ನಿಮಗಾಗಿ ಕಾಯುತ್ತಿರುತ್ತೇವೆ ಎಂದ ಪಾಕ್ ಮಾಜಿ ಕ್ರಿಕೆಟಿಗ

ಟಿ20 ವಿಶ್ವಕಪ್‌ ಫೈನಲ್‌ ಪಂದ್ಯಾವಳಿಗೆ ಸಂಬಂಧಿಸಿದಂತೆ ರಾವಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಶೋಯೆಬ್ ಅಖ್ತರ್ ಟ್ವಿಟ್ ಮಾಡಿದ್ದಾರೆ.
Shivam
ಸೆಮಿಫೈನಲ್ ಹಂತದಲ್ಲಿ ನ್ಯೂಜಿಲಾಂಡ್ ವಿರುದ್ದ ಪಾಕ್ ಜಯಗಳಿಸಿ ಫೈನಲ್ ತಲುಪಿದೆ.
ಫೈನಲ್ ತಲುಪಿದ ಬೆನ್ನಲ್ಲೆ ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ನೀಡಿದ ಹೇಳಿಕೆ ಚರ್ಚೆಗೆ ಕಾರಣವಾಗಿದೆ.
ಹಿಂದೂಸ್ಥಾನ ನಾವು ಮೆಲ್ಬೋರ್ನ್‌ ತಲುಪಿದ್ದು, ನಿಮಗಾಗಿ ಕಾಯುತ್ತಿದ್ದೇವೆ ಎಂದು ಅಖ್ತರ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ಭಾರತ ಜಯದಾಖಲಿಸಿ ಫೈನಲ್‌ಗೆ ಬರಲಿ ಎಂದಿದ್ದಾರೆ.
ಮೆಲ್ಬೋರ್ನ್‌ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಫೈನಲ್ ಮ್ಯಾಚ್‌ ನಡೆಯಬೇಕು ಎಂದಿದ್ದಾರೆ.
ಮತ್ತೊಂದು ಬಾರಿ ಪಾಕಿಸ್ತಾನ ಮತ್ತು ಭಾರತ ಫೈನಲ್ ಪಂದ್ಯಾವಳಿಯಾಗಬೇಕಿದೆ ಎಂದು ಹೇಳಿದ್ದಾರೆ.
ಇಡೀ ವಿಶ್ವವೇ ಈ ಪಂದ್ಯಾವಳಿ ವಿಕ್ಷಿಸಲು ಅತಿ ಉತ್ಸುಕರಾಗಿದ್ದಾರೆ ಎಂದು ಹೇಳಿದ್ದಾರೆ.
Know more