Shivakumar Muradimath       Dec 15, 2023

T20iನಲ್ಲಿ ವೈಯಕ್ತಿಕವಾಗಿ ಅತಿ ಹೆಚ್ಚು ರನ್‌ಗಳಿಸಿದ ಟಾಪ್ 7 ಭಾರತೀಯ ನಾಯಕರು...

#7 ವಿರಾಟ್ ಕೊಹ್ಲಿ   2020ರಲ್ಲಿ ಆಸ್ಟ್ರೇಲಿಯಾ ವಿರುದ್ದ 85ರನ್ ಗಳಿಸಿದ್ದರು.

#6 ರೋಹಿತ್ ಶರ್ಮಾ  2019ರಲ್ಲಿ ಬಾಂಗ್ಲಾದೇಶದ ವಿರುದ್ದ  85ರನ್ ಗಳಿಸಿದ್ದರು.

#5 ರೋಹಿತ್ ಶರ್ಮಾ  2018ರಲ್ಲಿ ಬಾಂಗ್ಲಾದೇಶದ ವಿರುದ್ದ 89ರನ್ ಗಳಿಸಿದ್ದರು.

#4 ವಿರಾಟ್ ಕೊಹ್ಲಿ  2019ರಲ್ಲಿ ವೆಸ್ಟ್‌ ಇಂಡೀಸ್ ವಿರುದ್ದ 94ರನ್ ಗಳಿಸಿದ್ದರು.

#3 ಸೂರ್ಯಕುಮಾರ್  2023ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ್ 100ರನ್ ಗಳಿಸಿದ್ದರು.

#2 ರೋಹಿತ್ ಶರ್ಮಾ  2018ರಲ್ಲಿ ವೆಸ್ಟ್‌ ಇಂಡೀಸ್ ವಿರುದ್ದ 111ರನ್ ಗಳಿಸಿದ್ದರು.

#1 ರೋಹಿತ್ ಶರ್ಮಾ  2017ರಲ್ಲಿ ಶ್ರೀಲಂಕಾ ವಿರುದ್ದ 118ರನ್ ಗಳಿಸಿದ್ದರು.