Tap to Read ➤

2022ರ ಸಾಲಿನ ಪುರುಷರ ವಿಶ್ವ ಅಥ್ಲೀಟ್ ನಾಮನಿರ್ದೇಶಿತ ಪಟ್ಟಿ

ವಿಶ್ವ ದಾಖಲೆ ಹೊಂದಿರುವ ಪ್ರಮುಖ ಕ್ರೀಡಾಪಟುಗಳನ್ನು ಒಳಗೊಂಡಿರುವ ಪಟ್ಟಿ ಸಿದ್ದವಾಗಿದ್ದು, ಅಂತಿಮವಾಗಿ ವಿಜೇತರನ್ನು ಡಿಸೆಂಬರ್‌ನಲ್ಲಿ ಘೋಷಿಸಲಾಗುವುದು.
Shivam
#10 ಪೆಡ್ರೊ ಪಿಚಾರ್ಡೊ, ಪೋರ್ಚುಗಲ್
#9 ಆಂಡರ್ಸನ್ ಪೀಟರ್ಸ್, ಗ್ರೆನಡಾ
#8 ನೋಹ್ ಲೈಲ್ಸ್, ಯುಎಸ್‌ಎ
#7 ಎಲಿಯುಡ್ ಕಿಪ್ಚೋಗೆ, ಕೀನ್ಯಾ
#6 ಜಾಕೋಬ್ ಇಂಗೆಬ್ರಿಗ್ಟ್ಸೆನ್, ನಾರ್ವೆ
#5 ಗ್ರಾಂಟ್ ಹಾಲೋವೇ, ಯುಎಸ್‌ಎ
#4 ಸೌಫಿಯಾನ್ ಎಲ್ ಬಕ್ಕಲಿ, ಮೊರಾಕೊ
#3 ಮೊಂಡೋ ಡುಪ್ಲಾಂಟಿಸ್, ಸ್ವೀಡನ್
#2 ಅಲಿಸನ್ ಡಾಸ್ ಸ್ಯಾಂಟೋಸ್, ಬ್ರೆಜಿಲ್
#1 ಕ್ರಿಸ್ಟ್ಜನ್ ಸೆಹ್, ಸ್ಲೊವೇನಿಯಾ
Credits @WorldAthletics
Read More