Tap to Read ➤

ಐಪಿಎಲ್ ಟೂರ್ನಿಯಲ್ಲಿ ಮೊದಲ ಎಸೆತದಲ್ಲಿಯೇ ವಿಕೆಟ್ ಕಬಳಿಸಿದ ಬೌಲರ್ಸ್‌

ಮಾಂತ್ರಿಕ ಬೌಲಿಂಗ್ ಪ್ರದರ್ಶನದ ಮೂಲಕ ಉತ್ತಮ ಬ್ಯಾಟರ್‌ಗಳನ್ನು ಪೆವಿಲಿಯನ್ ಕಡೆಗೆ ಮುಖ ಮಾಡುವಂತೆ ಮಾಡಿದ ಬೌಲರ್‌ಗಳ ಕುರಿತು ತಿಳಿದುಕೊಳ್ಳಲು ಮುಂದಿನ ಸ್ಲೈಡ್ ನೋಡಿ,
Shivam Muradimath
#9 ಇಶಾಂತ್ ಶರ್ಮಾ 2008ರಲ್ಲಿ ಆರ್‌ಸಿಬಿ ತಂಡದ ರಾಹುಲ್ ದ್ರಾವಿಡ್ ವಿಕೆಟ್ ಕಬಳಿಸಿದ್ದರು.
#8 ವ್ಲಿಂಕಿನ್ ಮೋಟಾ 2008 ರಲ್ಲಿ ಚೆನ್ನೈ ತಂಡದ ಸುರೇಶ ರೈನಾ ವಿಕೆಟ್ ಪಡೆದಿದ್ದರು.
#7 ಶೆನ್ ಹಾರ್ವಡ್ 2009ರಲ್ಲಿ ಡೆಕ್ಕನ್ ತಂಡದ ಅಜರ್ ಬಿಲ್ಕ್ ವಿಕೆಟ್ ಪಡೆದಿದ್ದರು.
#6 ಅಮೀತ್ ಸಿಂಗ್ 2009ರಲ್ಲಿ ಪಂಜಾಬ್ ತಂಡದ ಸನ್ನಿ ಸೋಹೆಲ್ ಅವರ ವಿಕೆಟ್‌ ಪಡೆದಿದ್ದರು.
#5 ಚಾರ್ಲ್ ಲ್ಯಾಂಗೆವೆಲ್ಟ್
 2009ರಲ್ಲಿ ರಾಜಸ್ಥಾನದ ತಂಡದ ರಾಬ್ ಕ್ವಿನಿ ವಿಕೆಟ್ ಪಡೆದಿದ್ದರು.
#4 ಅಲಿ ಮುರ್ತುಜಾ
 2010 ರಲ್ಲಿ ರಾಜಸ್ಥಾನದ ತಂಡದ ನಮನ ಓಜಾ ವಿಕೆಟ್ ಪಡೆದಿದ್ದರು.
#3 ಟಿ.ಪಿ ಸುಧೀಂದ್ರ
 2012 ರಲ್ಲಿ ಚೆನ್ನೈ ತಂಡದ ಪಾಫ್ ಡುಪ್ಲೇಸಿಸ್  ವಿಕೆಟ್ ಪಡೆದಿದ್ದರು.
#2 ಅಲ್ಜರಿ ಜೋಸೆಫ್
 2019 ಹೈದ್ರಾಬಾದ್ ತಂಡದ ಡೇವಿಡ್ ವಾರ್ನರ್ ವಿಕೆಟ್ ಪಡೆದಿದ್ದರು.
#1 ಮಹೇಶ ತೀಕ್ಷಣ 
  2022 ರಲ್ಲಿ ಗುಜರಾತ್ ತಂಡದ ಶುಭಮನ್ ಗಿಲ್ ವಿಕೆಟ್ ಕಬಳಿಸಿದ್ದರು.
More Stories