Tap to Read ➤

2022ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಕ್ರಿಕೆಟಿಗರ ಪಟ್ಟಿ

ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ವೈಯಕ್ತಿಕವಾಗಿ ಅಧಿಕ ರನ್ ಕಲೆಹಾಕಿದ ಕ್ರಿಕೆಟಿಗರ ಪಟ್ಟಿ ಇಲ್ಲಿದೆ.
Shivam
* ಶ್ರೇಯಸ್ ಐಯ್ಯರ್ 16 ಇನ್ನಿಂಗ್ಸ್‌ಗಳಲ್ಲಿ 643 ರನ್
* ರಿಷಭ್ ಪಂತ್
20 ಇನ್ನಿಂಗ್ಸ್‌ಗಳಲ್ಲಿ 663ರನ್
* ಇಶಾನ್ ಕಿಶನ್
 11ಇನ್ನಿಂಗ್ಸ್‌ಗಳಲ್ಲಿ 410ರನ್
* ವಿರಾಟ್ ಕೊಹ್ಲಿ
 12ಇನ್ನಿಂಗ್ಸ್‌ಗಳಲ್ಲಿ 400 ರನ್
* ರೋಹಿತ್ ಶರ್ಮಾ 12ಇನ್ನಿಂಗ್ಸ್‌ಗಳಲ್ಲಿ284 ರನ್
* ರವೀಂದ್ರ ಜಡೇಜಾ 6 ಇನ್ನಿಂಗ್ಸ್‌ಗಳಲ್ಲಿ 271ರನ್
More Stories