Tap to Read ➤

ಆರ್‌ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು

ಮಾಜಿ ನಾಯಕ ವಿರಾಟ್ ಕೊಹ್ಲಿ ಆರ್‌ಸಿಬಿ ಪರ ಅತಿ ಹೆಚ್ಚು ರನ್‌ಗಳಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ಇನ್ನುಳಿದ ಕ್ರಿಕೆಟಿಗರ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿ,
Shivam Muradimath
#10 ರಾಸ್ ಟೇಲರ್: 517 ರನ್
#9 ರಾಬಿನ್ ಉತ್ತಪ್ಪ: 549
#8 ತಿಲಕರತ್ನೆ ದಿಲ್ಶಾನ್ : 587
#7 ಮನದೀಪ್ ಸಿಂಗ್ : 597
#6 ಪಾರ್ಥೀವ್ ಪಟೇಲ್ : 731
#5 ರಾಹುಲ್ ದ್ರಾವಿಡ್ : 898
#4 ಜಾಕ್ ಕಾಲಿಸ್ : 1132
#3 ಕ್ರಿಸ್ ಗೇಲ್: 3163
#2 ಎ.ಬಿ ಡೆವಿಲಿಯರ್ಸ್ : 3724
#1 ವಿರಾಟ್ ಕೊಹ್ಲಿ: 5142
More Stories