Tap to Read ➤
2022ರ ವಿಶ್ವಕಪ್ನಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರರ ಪಟ್ಟಿ !
ಈ ಪಟ್ಟಿಯಲ್ಲಿ ಫ್ರಾನ್ಸ್ ದೇಶದ ಎಂಬಪ್ಪೆ ಮೊದಲ ಸ್ಥಾನದಲ್ಲಿದ್ದು,ಇನ್ನುಳಿದ ಆಟಗಾರರ ಕುರಿತ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿರಿ.
Shivam Muradimath
1) ಕೈಲಿಯನ್ ಎಂಬಪ್ಪೆ (ಫ್ರಾನ್ಸ್) - 8 ಗೋಲುಗಳು
2) ಲಿಯೋನೆಲ್ ಮೆಸ್ಸಿ (ಅರ್ಜೆಂಟೀನಾ) - 7 ಗೋಲುಗಳು
3) ಒಲಿವಿಯರ್ ಗಿರೌಡ್ (ಫ್ರಾನ್ಸ್) - 4 ಗೋಲುಗಳು
4) ಜೂಲಿಯನ್ ಅಲ್ವಾರೆಜ್ (ಅರ್ಜೆಂಟೀನಾ) - 4 ಗೋಲುಗಳು
5) ಎನ್ನರ್ ವೇಲೆನ್ಸಿಯಾ (ಈಕ್ವೆಡಾರ್) - 3 ಗೋಲುಗಳು
6) ಕೋಡಿ ಗಕ್ಪೋ (ನೆದರ್ಲ್ಯಾಂಡ್ಸ್) - 3 ಗೋಲುಗಳು
7) ಮಾರ್ಕಸ್ ರಾಶ್ಫೋರ್ಡ್ (ಇಂಗ್ಲೆಂಡ್) - 3 ಗೋಲುಗಳು
8) ಅಲ್ವಾರೊ ಮೊರಾಟಾ (ಸ್ಪೇನ್) - 3 ಗೋಲುಗಳು
Read more