Tap to Read ➤

IPLನಲ್ಲಿ ಫ್ರಾಂಚೈಸಿಗಳು ಈ ಕ್ರಿಕೆಟಿಗರನ್ನು ರಿಟೇನ್ ಮಾಡಿ ಕೈ ಸುಟ್ಟುಕೊಂಡರಾ ?

ಐಪಿಎಲ್ ವೇದಿಕೆಯನ್ನು ಸೂಕ್ತವಾಗಿ ಬಳಸಿಕೊಳ್ಳಲು ವಿಫಲವಾಗಿರುವ ಕ್ರಿಕೆಟಿಗರ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿ.
Shivam Muradimath
#10 ಶಿವಂ ಮಾವಿ
 ಕೆಕೆಆರ್ 7.25cr ರಿಟೇನ್ ಮಾಡಿಕೊಂಡಿತ್ತು.
#9 ಮೋಯಿನ್ ಅಲಿ
ಸಿಎಸ್‌ಕೆ 8cr ರಿಟೇನ್ ಮಾಡಿಕೊಂಡಿತ್ತು.
#8  ವರುಣ್ ಚಕ್ರವರ್ತಿ
ಕೆಕೆಆರ್ 8cr ರಿಟೇನ್ ಮಾಡಿಕೊಂಡಿತ್ತು.
#7 ವೆಂಕಟೇಶ ಅಯ್ಯರ್
 ಕೆಕೆಆರ್ 8cr  ರಿಟೇನ್ ಮಾಡಿಕೊಂಡಿತ್ತು.
#6 ಟಿಮ್ ಡೇವಿಡ್
  ಮುಂಬೈ 8.25cr ರಿಟೇನ್ ಮಾಡಿಕೊಂಡಿತ್ತು.
#5 ಶಾರುಕ್ ಖಾನ್
 ಪಂಜಾಬ್ 9cr ರಿಟೇನ್ ಮಾಡಿಕೊಂಡಿತ್ತು.
#4 ಶಾರ್ದೂಲ್ ಠಾಕೂರ್
 ಡೆಲ್ಲಿ 10.75cr ರಿಟೇನ್ ಮಾಡಿಕೊಂಡಿತ್ತು.
#3 ರೋಹಿತ್ ಶರ್ಮಾ
 ಮುಂಬೈ 15cr ರಿಟೇನ್ ಮಾಡಿಕೊಂಡಿತ್ತು.
#2 ಇಶಾನ್ ಕಿಶಾನ್
 ಮುಂಬೈ 15.25cr ರಿಟೇನ್ ಮಾಡಿಕೊಂಡಿತ್ತು.
#1 ರವೀಂದ್ರ ಜಡೇಜಾ
ಸಿಎಸ್‌ಕೆ 16cr ಕೋಟಿಗೆ ರಿಟೇನ್ ಮಾಡಿಕೊಂಡಿತ್ತು.
For more updates