Shivakumar Muradimath Dec 29, 2023
ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಭಾರತೀಯ ಕ್ರಿಕೆಟಿಗರು
#5 ವಿವಿಎಸ್ ಲಕ್ಷ್ಣಣ್
189 ಇನ್ನಿಂಗ್ಸ್‌ನಲ್ಲಿ 8781ರನ್ ಬಾರಿಸಿದ್ದಾರೆ.
#4 ವಿರಾಟ್ ಕೊಹ್ಲಿ
189 ಇನ್ನಿಂಗ್ಸ್‌ನಲ್ಲಿ 8,790ರನ್ ಬಾರಿಸಿದ್ದಾರೆ.
#3 ಸುನೀಲ್ ಗವಾಸ್ಕರ್
214 ಇನ್ನಿಂಗ್ಸ್‌ನಲ್ಲಿ 10,122ರನ್ ಬಾರಿಸಿದ್ದಾರೆ.
#2 ರಾಹುಲ್ ದ್ರಾವಿಡ್
284 ಇನ್ನಿಂಗ್ಸ್‌ನಲ್ಲಿ 13,266ರನ್ ಬಾರಿಸಿದ್ದಾರೆ.
#1 ಸಚಿನ್ ತೆಂಡೂಲ್ಕರ್
329 ಇನ್ನಿಂಗ್ಸ್‌ನಲ್ಲಿ 15,921ರನ್ ಬಾರಿಸಿದ್ದಾರೆ.
More Stories