Tap to Read ➤

ಐಪಿಎಲ್‌ನಲ್ಲಿ ಕೊನೆಯ 6 ಎಸೆತಗಳಲ್ಲಿ 23 ರನ್ ಚೇಸ್ ಮಾಡಿ ಗೆದ್ದಿರುವ ಏಕೈಕ ತಂಡ

ಐಪಿಎಲ್ ಇತಿಹಾಸದಲ್ಲಿ ಕೊನೆಯ 6 ಎಸೆತಗಳಲ್ಲಿ ಬೃಹತ್ ಮೊತ್ತಗಳನ್ನು ಚೇಸ್ ಮಾಡಿ ಗೆಲುವು ಸಾಧಿಸಿರುವ ತಂಡಗಳ ಟಾಪ್ 5 ಪಟ್ಟಿ ಇಲ್ಲಿದೆ
Srinivasa A
5. ರಾಯಲ್ ಚಾಲೆಂಜರ್ಸ್ ಬೆಂಗಳೂರು - ಕೊನೆ ಓವರ್‌ನಲ್ಲಿ 21 ರನ್ vs ಪುಣೆ ವಾರಿಯರ್ಸ್ 2012
4. ಮುಂಬೈ ಇಂಡಿಯನ್ಸ್ - ಕೊನೆ ಓವರ್‌ನಲ್ಲಿ 21 ರನ್ vs ಕೋಲ್ಕತ್ತಾ ನೈಟ್ ರೈಡರ್ಸ್, 2011
3. ಡೆಕ್ಕನ್ ಚಾರ್ಜರ್ಸ್ - ಕೊನೆ ಓವರ್‌ನಲ್ಲಿ 21 ರನ್ vs ಕೋಲ್ಕತ್ತಾ ನೈಟ್ ರೈಡರ್ಸ್, 2009
2. ಗುಜರಾತ್ ಟೈಟನ್ಸ್ - ಕೊನೆ ಓವರ್‌ನಲ್ಲಿ 22 ರನ್ vs ಸನ್ ರೈಸರ್ಸ್ ಹೈದರಾಬಾದ್, 2022
1. ಪುಣೆ ಸೂಪರ್ ಜೈಂಟ್ಸ್ - ಕೊನೆ ಓವರ್‌ನಲ್ಲಿ 24 ರನ್ vs ಪಂಜಾಬ್ ಕಿಂಗ್ಸ್
ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್ ಅಂತಿಮ ಓವರ್‌ನಲ್ಲಿ 23 ರನ್ ಬಾರಿಸಬೇಕಾದ ಅಗತ್ಯವಿತ್ತು ಹಾಗೂ ಈ ಓವರ್ ಮಾಡಲು ಅಕ್ಷರ್ ಪಟೇಲ್ ಕಣಕ್ಕಿಳಿದರು ಮತ್ತು ಪುಣೆ ಪರ ಧೋನಿ ಕಣದಲ್ಲಿದ್ದರು. ಅಕ್ಷರ್ ಮೊದಲು ಡಾಟ್ ಮತ್ತು ವೈಡ್ ಎಸೆಯುವ ಮೂಲಕ ಓವರ್ ಆರಂಭಿಸಿದರು.
ನಂತರ ಎರಡನೇ ಎಸೆತಕ್ಕೆ ಧೋನಿ ಸಿಕ್ಸರ್ ಸಿಡಿಸಿದರೆ, ಮೂರನೇ ಎಸೆತ ಡಾಟ್ ಆಗಿತ್ತು. ಎಂ ಎಸ್ ಧೋನಿ ನಾಲ್ಕನೇ ಎಸೆತಕ್ಕೆ ಬೌಂಡರಿ ಮತ್ತು ಸತತ ಎರಡು ಸಿಕ್ಸರ್ ಬಾರಿಸಿ ತಂಡಕ್ಕೆ ಜಯ ತಂದಿಟ್ಟರು. ಇದು ಐಪಿಎಲ್ ಇತಿಹಾಸದಲ್ಲೇ ತಂಡವೊಂದು ಅಂತಿಮ ಓವರ್‌ನಲ್ಲಿ ಚೇಸ್ ಮಾಡಿದ ಅತಿಹೆಚ್ಚು ರನ್ ಮೊತ್ತವಾಗಿದೆ.
For more IPL Updates