Shivakumar Muradimath Dec 12, 2023
T20iನಲ್ಲಿ ಅತಿ ಹೆಚ್ಚು ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ವಿಜೇತ ಕ್ರಿಕೆಟಿಗರು...
#1 ವಿರಾಟ್ ಕೊಹ್ಲಿ
115 ಮ್ಯಾಚ್‌ಗಳಲ್ಲಿ 15 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದುಕೊಂಡಿದ್ದಾರೆ.
#2 ಸಿಕಂದರ್ ರಾಜಾ
78 ಮ್ಯಾಚ್‌ಗಳಲ್ಲಿ14 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದುಕೊಂಡಿದ್ದಾರೆ.
#3 ಮೊಹಮ್ಮದ್ ನಬಿ
109 ಮ್ಯಾಚ್‌ಗಳಲ್ಲಿ 14 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದುಕೊಂಡಿದ್ದಾರೆ.
#4 ಸೂರ್ಯಕುಮಾರ್ ಯಾದವ್ 58 ಮ್ಯಾಚ್‌ಗಳಲ್ಲಿ 13 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದುಕೊಂಡಿದ್ದಾರೆ.
#5 ರೋಹಿತ್ ಶರ್ಮಾ
148 ಮ್ಯಾಚ್‌ಗಳಲ್ಲಿ 12 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದುಕೊಂಡಿದ್ದಾರೆ.
#6 ವಿರಂದೀಪ್ ಸಿಂಗ್
67 ಮ್ಯಾಚ್‌ಗಳಲ್ಲಿ 11 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದುಕೊಂಡಿದ್ದಾರೆ.
#7 ಮೊಹಮ್ಮದ್ ರಿಜ್ವಾನ್
85 ಮ್ಯಾಚ್‌ಗಳಲ್ಲಿ 11 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆದುಕೊಂಡಿದ್ದಾರೆ.
More Stories