Shivakumar Muradimath Dec 08, 2023
ind vs sa t20i: ಇತ್ತಂಡಗಳಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಕ್ರಿಕೆಟಿಗರು..
#1 ಕ್ವಿಂಟನ್ ಡಿ ಕಾಕ್
ಭಾರತದ ವಿರುದ್ದ ಟಿ20ಐನಲ್ಲಿ 4 ಬಾರಿ ಅರ್ಧ ಶತಕ ಬಾರಿಸಿದ್ದಾರೆ.
#2 ಸೂರ್ಯಕುಮಾರ್ ಯಾದವ್
ದಕ್ಷಿಣ ಆಫ್ರಿಕಾ ವಿರುದ್ದ ಟಿ20ಐನಲ್ಲಿ 3 ಬಾರಿ ಅರ್ಧ ಶತಕ ಬಾರಿಸಿದ್ದಾರೆ.
#3 ಜಿಪಿ ಡುಮಿನಿ
ಭಾರತದ ವಿರುದ್ದ ಟಿ20ಐನಲ್ಲಿ 3 ಬಾರಿ ಅರ್ಧ ಶತಕ ಬಾರಿಸಿದ್ದಾರೆ.
#4 ರೋಹಿತ್ ಶರ್ಮಾ
ದಕ್ಷಿಣ ಆಫ್ರಿಕಾ ವಿರುದ್ದ 2 ಬಾರಿ ಅರ್ಧ ಶತಕ ಬಾರಿಸಿದ್ದಾರೆ.
#5 ಕೆಎಲ್ ರಾಹುಲ್
ದಕ್ಷಿಣ ಆಫ್ರಿಕಾ ವಿರುದ್ದ 2 ಬಾರಿ ಅರ್ಧ ಶತಕ ಬಾರಿಸಿದ್ದಾರೆ.
#6 ಡೇವಿಡ್ ಮಿಲ್ಲರ್
ಭಾರತದ ವಿರುದ್ದ 2 ಬಾರಿ ಅರ್ಧ ಶತಕ ಬಾರಿಸಿದ್ದಾರೆ.
More Stories