Tap to Read ➤

T20 : ಟಾಪ್ 5 ಅಜೇಯ ಓಪನಿಂಗ್ ಜೊತೆಯಾಟಗಳು

ಕ್ರಿಕೆಟ್‌ನ ಎಲ್ಲ ಫಾರ್ಮೆಟ್ನಲ್ಲಿ ಆರಂಭಿಕ ಜೊತೆಯಾಟ ಬಹಳ ಮುಖ್ಯವಾಗಿದ್ದು, ತಂಡದ ಒಟ್ಟಾರೆ ಸ್ಕೋರ್ ಉತ್ತಮ ಆರಂಭದ ಅವರ ಮೇಲೆ ನಿರ್ಧಾರವಾಗುತ್ತದೆ.
Shivam
5. ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ) 152* vs ಭಾರತ
4. ಮಾರ್ಟಿನ್ ಗಪ್ಟಿಲ್ ಮತ್ತು ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್) 171* vs ಪಾಕಿಸ್ತಾನ
3. ಬಾಲಜಿ ಪೈ ಮತ್ತು ಲೂಯಿಸ್ ಬ್ರೂಸ್ (ಜಿಬ್ರಾಲ್ಟರ್) 172* vs ಬಲ್ಗೇರಿಯಾ
2. ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ) 203* vs ಇಂಗ್ಲೆಂಡ್
1. ಬಾಲಜಿ ಪೈ ಮತ್ತು ಲೂಯಿಸ್ ಬ್ರೂಸ್ (ಜಿಬ್ರಾಲ್ಟರ್) 213* vs ಬಲ್ಗೇರಿಯಾ
Read more