Shivakumar Muradimath Dec 08, 2023
T20i: ದಕ್ಷಿಣ ಆಫ್ರಿಕಾ ವಿರುದ್ದ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ಸ್
#1 ಭುವನೇಶ್ವರ ಕುಮಾರ್
12 ಮ್ಯಾಚ್‌ಗಳಲ್ಲಿ 14 ವಿಕೆಟ್ ಪಡೆದುಕೊಂಡಿದ್ದಾರೆ.
#2 ಆರ್ ಅಶ್ವಿನ್
10 ಮ್ಯಾಚ್‌ಗಳಲ್ಲಿ 11 ವಿಕೆಟ್ ಪಡೆದುಕೊಂಡಿದ್ದಾರೆ.
#3 ಹರ್ಷಲ್ ಪಟೇಲ್
8 ಮ್ಯಾಚ್‌ಗಳಲ್ಲಿ 9 ವಿಕೆಟ್ ಪಡೆದುಕೊಂಡಿದ್ದಾರೆ.
#4 ಅರ್ಶದೀಪ್ ಸಿಂಗ್
3 ಮ್ಯಾಚ್‌ಗಳಲ್ಲಿ 7 ವಿಕೆಟ್ ಪಡೆದುಕೊಂಡಿದ್ದಾರೆ.
#5 ಯುಜ್ವೇಂದ್ರ ಚಹಾಲ್
7 ಮ್ಯಾಚ್‌ಗಳಲ್ಲಿ 7 ವಿಕೆಟ್ ಪಡೆದುಕೊಂಡಿದ್ದಾರೆ.
#6 ಜಹೀರ್ ಖಾನ್
3 ಮ್ಯಾಚ್‌ಗಳಲ್ಲಿ 6 ವಿಕೆಟ್ ಪಡೆದುಕೊಂಡಿದ್ದಾರೆ.
More Stories