Tap to Read ➤

ಐಪಿಎಲ್ ಆವೃತ್ತಿಯಲ್ಲಿ ದಾಖಲಾಗಿರುವ ಸಿಕ್ಸ್‌ಗಳ ಸಂಪೂರ್ಣ ಮಾಹಿತಿ

ಆವೃತ್ತಿಯಲ್ಲಿ ಬಾರಿಸಲಾಗಿರುವ ಸಿಕ್ಸ್‌ಗಳ ಪೈಕಿ 2022ರಲ್ಲಿ  ಹನ್ನೊಂದು ಮ್ಯಾಚ್‌ಗಳು ಬಾಕಿ ಇರುವಂತೆ ಅತಿ ಹೆಚ್ಚು ಸಿಕ್ಸ್‌ಗಳು ದಾಖಲಾಗಿವೆ.
Shivam Muradimath
2008ರಲ್ಲಿ 59 ಪಂದ್ಯಗಳಲ್ಲಿ 620 ಸಿಕ್ಸ್ ಬಾರಿಸಲಾಗಿತ್ತು.
2009ರಲ್ಲಿ 59 ಪಂದ್ಯಗಳಲ್ಲಿ 457 ಸಿಕ್ಸ್ ದಾಖಲಾಗಿದ್ದವು.
2010ರಲ್ಲಿ 60 ಪಂದ್ಯಗಳಲ್ಲಿ 583 ಸಿಕ್ಸ್ ದಾಖಲಿಸಲಾಗಿತ್ತು
2011ರಲ್ಲಿ 74 ಪಂದ್ಯಗಳಲ್ಲಿ 638 ಸಿಕ್ಸ್ ದಾಖಲಾಗಿದ್ದವು.
2012ರಲ್ಲಿ 76 ಪಂದ್ಯಗಳಲ್ಲಿ 726 ಸಿಕ್ಸ್ ದಾಖಲಾಗಿದ್ದವು.
2013ರಲ್ಲಿ 76 ಪಂದ್ಯಗಳಲ್ಲಿ 674 ಸಿಕ್ಸ್ ದಾಖಲಾಗಿದ್ದವು.
2014ರಲ್ಲಿ 60 ಪಂದ್ಯಗಳಲ್ಲಿ 714 ಸಿಕ್ಸ್ ದಾಖಲಾಗಿದ್ದವು.
2015ರಲ್ಲಿ 60 ಪಂದ್ಯಗಳಲ್ಲಿ 692 ಸಿಕ್ಸ್ ದಾಖಲಾಗಿದ್ದವು.
2016ರಲ್ಲಿ 60 ಪಂದ್ಯಗಳಲ್ಲಿ 638 ಸಿಕ್ಸ್ ದಾಖಲಾಗಿದ್ದವು.
2017ರಲ್ಲಿ 60 ಪಂದ್ಯಗಳಲ್ಲಿ 705 ಸಿಕ್ಸ್ ದಾಖಲಾಗಿದ್ದವು.
2018ರಲ್ಲಿ 60 ಪಂದ್ಯಗಳಲ್ಲಿ 872 ಸಿಕ್ಸ್ ದಾಖಲಾಗಿದ್ದವು.
2019ರಲ್ಲಿ 60 ಪಂದ್ಯಗಳಲ್ಲಿ 784 ಸಿಕ್ಸ್ ದಾಖಲಾಗಿದ್ದವು.
2020ರಲ್ಲಿ 60 ಪಂದ್ಯಗಳಲ್ಲಿ 734 ಸಿಕ್ಸ್ ದಾಖಲಾಗಿದ್ದವು.
2021ರಲ್ಲಿ 60 ಪಂದ್ಯಗಳಲ್ಲಿ 678 ಸಿಕ್ಸ್ ದಾಖಲಾಗಿದ್ದವು.
2022 ರಲ್ಲಿ 63 ಪಂದ್ಯಗಳಲ್ಲಿ 885 ಸಿಕ್ಸ್ ದಾಖಲಾಗಿವೆ.
More Updates