Tap to Read ➤

IPL 2022: ಕೊಹ್ಲಿ ಕಂಬ್ಯಾಕ್‌, ಪ್ರಪ್ರಥಮ ಅರ್ಧಶತಕ ದಾಖಲು

IPLನಲ್ಲಿ ವಿರಾಟ್‌ನ ಟಾಪ್ 10 ಇನ್ನಿಂಗ್ಸ್‌ ಮುಂದಿದೆ ನೋಡಿ....
Shivam Muradimath
#10
2011ರಲ್ಲಿ ಡೆಕ್ಕನ್ ಚಾರ್ಜರ್ಸ್‌ ವಿರುದ್ದ 71ರನ್ ಗಳಿಸಿದ್ದರು.
#9
 2021 ರಾಜಸ್ಥಾನ ರಾಯಲ್ಸ್ ವಿರುದ್ದ 72 ರನ್ ಗಳಿಸಿದ್ದರು.
#8
2012 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ದ 73 ರನ್ ಗಳಿಸಿದ್ದರು.
#7
2014 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ 73 ರನ್ ಗಳಿಸಿದ್ದರು.
#6
 2015ರಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ದ 82 ರನ್ ಗಳಿಸಿದ್ದರು.
#5
2020 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ 90 ರನ್ ಗಳಿಸಿದ್ದರು.
#4
2018 ರಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ದ 92 ರನ್ ಗಳಿಸಿದ್ದರು.
#3 2013 ರಲ್ಲಿ ಡೆಲ್ಲಿ ಡೆರ್ ಡೆವಿಲ್ಸ್‌ ವಿರುದ್ದ 99 ರನ್ ಗಳಿಸಿದ್ದರು.
#2
2009 ರಲ್ಲಿ ಡೆಕ್ಕನ್ ಚಾರ್ಜರ್‌ ವಿರುದ್ದ 100 ರನ್ ಗಳಿಸಿದ್ದರು.
#1
2016ರಲ್ಲಿ ಗುಜರಾತ್ ಲಯನ್ಸ್‌ ವಿರುದ್ದ103 ರನ್ ಗಳಿಸಿದ್ದರು.
@Credits
 Virat kohli Twitter, Virat kohli RCB fans Twitter
More Stories,