Shivakumar Muradimath       Dec 22, 2023

ODI 2023 : ಒಡಿಐನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಕ್ರಿಕೆಟಿಗರ ಪಟ್ಟಿ....

#7 ಅಘಾ ಸಲ್ಮಾನ್  18 ಮ್ಯಾಚ್‌ಗಳಲ್ಲಿ 12 ಕ್ಯಾಚ್ ಕಬಳಿಸಿದ್ದಾರೆ.

#6 ಫಖರ್ ಜಮಾನ್  20 ಮ್ಯಾಚ್‌ಗಳಲ್ಲಿ 13 ಕ್ಯಾಚ್ ಕಬಳಿಸಿದ್ದಾರೆ.

#5 ಮಾರ್ನಸ್ ಲಾಬುಶೇನ್  22 ಮ್ಯಾಚ್‌ಗಳಲ್ಲಿ 15 ಕ್ಯಾಚ್ ಕಬಳಿಸಿದ್ದಾರೆ.

#4 ದೀಪೇಂದ್ರ ಸಿಂಗ್  21 ಮ್ಯಾಚ್‌ಗಳಲ್ಲಿ 15 ಕ್ಯಾಚ್ ಕಬಳಿಸಿದ್ದಾರೆ.

#3 ಡೇವಿಡ್ ಮಿಲ್ಲರ್  24 ಮ್ಯಾಚ್‌ಗಳಲ್ಲಿ 16ಕ್ಯಾಚ್ ಕಬಳಿಸಿದ್ದಾರೆ.

#2 ಡ್ಯಾರಿಲ್ ಮಿಚೆಲ್  26 ಮ್ಯಾಚ್‌ಗಳಲ್ಲಿ 22 ಕ್ಯಾಚ್ ಕಬಳಿಸಿದ್ದಾರೆ.

#1 ಶುಭಮನ್ ಗಿಲ್  29 ಮ್ಯಾಚ್‌ಗಳಲ್ಲಿ 24 ಕ್ಯಾಚ್ ಕಬಳಿಸಿದ್ದಾರೆ.