Shivakumar Muradimath Dec 20, 2023
IPL Auction 2024: ದುಬಾರಿ ಬೆಲೆಗೆ ಮಾರಾಟವಾದ ಟಾಪ್ 7 ಕ್ರಿಕೆಟಿಗರ ಪಟ್ಟಿ....
#7 ಸಮೀರ್ ರಿಜ್ವಿ
8.4ಕೋಟಿ ರೂಪಾಯಿಗೆ ಸಿಎಸ್‌ಕೆ ತಂಡ ಸೇರಿಕೊಂಡರು.
#6 ಸ್ಪೆನ್ಸರ್ ಜಾನ್ಸನ್
10 ಕೋಟಿ ರೂಪಾಯಿಗೆ ಗುಜರಾತ್ ತಂಡ ಸೇರಿಕೊಂಡರು.
#5 ಅಲ್ಜಾರಿ ಜೋಸೆಫ್
11.50ಕೋಟಿ ರೂಪಾಯಿಗೆ ಆರ್‌ಸಿಬಿ ತಂಡ ಸೇರಿಕೊಂಡರು.
#4 ಹರ್ಷಲ್ ಪಟೇಲ್
11.75ಕೋಟಿ ರೂಪಾಯಿಗೆ ಪಂಜಾಬ್ ತಂಡ ಸೇರಿಕೊಂಡರು.
#3 ಡ್ಯಾರಿಲ್ ಮಿಚೆಲ್
14ಕೋಟಿ ರೂಪಾಯಿಗೆ ಸಿಎಸ್‌ಕೆ ತಂಡ ಸೇರಿಕೊಂಡರು.
#2 ಪ್ಯಾಟ್ ಕಮ್ಮಿನ್ಸ್
20.5ಕೋಟಿ ರೂಪಾಯಿಗೆ ಎಸ್‌ಆರ್‌ಎಚ್ ತಂಡ ಸೇರಿಕೊಂಡರು.
#1 ಮಿಚೆಲ್ ಸ್ಟಾರ್ಕ್
24.75 ಕೋಟಿ ರೂಪಾಯಿಗೆ ಕೆಕೆಆರ್ ತಂಡ ಸೇರಿಕೊಂಡರು.
More Stories