Shivakumar Muradimath       Dec 18, 2023

ODI: ಈ ತಂಡಗಳ ವಿರುದ್ಧ ಅತಿ ಹೆಚ್ಚು ಬಾಲ್ ಬಾಕಿಯಿರಿಸಿ ಭಾರತ ಜಯಗಳಿಸಿದೆ...

#1 ಭಾರತ v/s ಶ್ರೀಲಂಕಾ 2023ರಲ್ಲಿ ಶ್ರೀಲಂಕಾ ವಿರುದ್ಧ 263ಬಾಲ್ ಬಾಕಿಯಿರಿಸಿ ಜಯಗಳಿಸಿತ್ತು.

#2 ಭಾರತ v/s ಕಿನ್ಯಾ 2001ರಲ್ಲಿ ಕಿನ್ಯಾ ವಿರುದ್ಧ 231ಬಾಲ್ ಬಾಕಿಯಿರಿಸಿ ಜಯಗಳಿಸಿತ್ತು.

#3 ಭಾರತ v/s ವೆಸ್ಟ್‌ ಇಂಡೀಸ್ 2018ರಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ 211ಬಾಲ್ ಬಾಕಿಯಿರಿಸಿ ಜಯಗಳಿಸಿತ್ತು.

#4 ಭಾರತ v/s ದಕ್ಷಿಣ ಆಫ್ರಿಕಾ 2023ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 200ಬಾಲ್ ಬಾಕಿಯಿರಿಸಿ ಜಯಗಳಿಸಿತ್ತು.

#5 ಭಾರತ v/s ಇಂಗ್ಲೆಂಡ್ 2022ರಲ್ಲಿ ಇಂಗ್ಲೆಂಡ್ ವಿರುದ್ಧ 188ಬಾಲ್ ಬಾಕಿಯಿರಿಸಿ ಜಯಗಳಿಸಿತ್ತು.

#6 ಭಾರತ v/s ಯುಎಇ ವಿರುದ್ಧ  2015ರಲ್ಲಿ ಯುಎಇ ವಿರುದ್ದ 187 ಬಾಲ್ ಬಾಕಿಯಿರಿಸಿ ಜಯಗಳಿಸಿತ್ತು.

#7 ಭಾರತ v/s ದಕ್ಷಿಣ ಆಫ್ರಿಕಾ 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 185ಬಾಲ್ ಬಾಕಿಯಿರಿಸಿ ಜಯಗಳಿಸಿತ್ತು.