Shivakumar Muradimath Dec 20, 2023
ಐಪಿಎಲ್ ಇತಿಹಾಸದಲ್ಲಿ ದುಬಾರಿ ಮೊತ್ತಕ್ಕೆ ಮಾರಾಟವಾದ ಟಾಪ್ ಕ್ರಿಕೆಟಿಗರು...
#1 ಮಿಚೆಲ್ ಸ್ಟಾರ್ಕ್
2024ರಲ್ಲಿ 24.75ಕೋಟಿ ರೂಪಾಯಿ ನೀಡುವ ಮೂಲಕ ಕೋಲ್ಕತ್ತಾ ಖರೀದಿಸಿತ್ತು.
#2 ಪ್ಯಾಟ್ ಕಮ್ಮಿನ್ಸ್
2024ರಲ್ಲಿ 20.50 ಕೋಟಿ ರೂಪಾಯಿ ನೀಡುವ ಮೂಲಕ ಹೈದರಾಬಾದ್ ಖರೀದಿಸಿತ್ತು.
#3 ಸ್ಯಾಮ್ ಕರನ್
2023ರಲ್ಲಿ 18.50ಕೋಟಿ ರೂಪಾಯಿ ನೀಡುವ ಮೂಲಕ ಪಂಜಾಬ್ ಖರೀದಿಸಿತ್ತು.
#4 ಕ್ಯಾಮರೂನ್ ಗ್ರೀನ್
2023ರಲ್ಲಿ 17.50ಕೋಟಿ ರೂಪಾಯಿ ನೀಡುವ ಮೂಲಕ ಮುಂಬೈ ಖರೀದಿಸಿತ್ತು.
#5 ಬೆನ್ ಸ್ಟೋಕ್ಸ್
2023ರಲ್ಲಿ 16.25ಕೋಟಿ ರೂಪಾಯಿ ನೀಡುವ ಮೂಲಕ ಚೆನ್ನೈ ಖರೀದಿಸಿತ್ತು.
#6 ಕ್ರಿಸ್ ಮೋರಿಸ್
2021ರಲ್ಲಿ 16.25ಕೋಟಿ ರೂಪಾಯಿ ನೀಡುವ ಮೂಲಕ ರಾಜಸ್ಥಾನ್ ಖರೀದಿಸಿತ್ತು.
#7 ಯುವರಾಜ್ ಸಿಂಗ್
2015ರಲ್ಲಿ 16.ಕೋಟಿ ರೂಪಾಯಿ ನೀಡುವ ಮೂಲಕ ದೆಹಲಿ ಖರೀದಿಸಿತ್ತು.
#8 ನಿಕೋಲಸ್ ಪೂರನ್
2023ರಲ್ಲಿ 16ಕೋಟಿ ರೂಪಾಯಿ ನೀಡುವ ಮೂಲಕ ಲಕ್ನೋ ಖರೀದಿಸಿತ್ತು.
#9 ಪ್ಯಾಟ್ ಕಮ್ಮಿನ್ಸ್
2020ರಲ್ಲಿ 15.50ಕೋಟಿ ರೂಪಾಯಿ ನೀಡುವ ಮೂಲಕ ಕೋಲ್ಕತ್ತಾ ಖರೀದಿಸಿತ್ತು.
#10 ಇಶಾನ್ ಕಿಶನ್
2022ರಲ್ಲಿ 15.25ಕೋಟಿ ರೂಪಾಯಿ ನೀಡುವ ಮೂಲಕ ಮುಂಬೈ ಖರೀದಿಸಿತ್ತು.
More Stories