Tap to Read ➤

ಐಪಿಎಲ್‌ಗೆ ಗುಡ್ ಬೈ ಹೇಳಿದ ಕೀರನ್ ಪೊಲಾರ್ಡ್‌!

ವೆಸ್ಟ್‌ ಇಂಡೀಸ್ ತಂಡದ ದೈತ್ಯ ಆಲ್‌ರೌಂಡರ್ ಕೀರನ್ ಪೊಲಾರ್ಡ್‌ ಐಪಿಎಲ್ ನಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ.
Shivam
ವೆಸ್ಟ್‌ ಇಂಡೀಸ್ ತಂಡದ ದೈತ್ಯ ಆಟಗಾರ ಐಪಿಎಲ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಮುಂಬೈ ತಂಡ ಪೊಲಾರ್ಡ್‌ ಅವರನ್ನು ರೀಟೆನ್ಶನ್ ಮಾಡಿಕೊಂಡಿರಲಿಲ್ಲ.
ಈ ಬೆನ್ನಲೆ ಸ್ಟಾರ್ ಆಲ್‌ರೌಂಡರ್ ಐಪಿಎಲ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಮುಂಬೈ ತಂಡದ ಆಟಗಾರನಾಗಿಯೇ ಉಳಿಯಲೇ ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಮುಂಬರುವ ದಿನಗಳಲ್ಲಿ ತಂಡದ ಬ್ಯಾಟಿಂಗ್ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಕೀರನ್ ಪೊಲಾರ್ಡ್‌ ಮುಂಬೈ ಪರವಾಗಿ 189 ಪಂದ್ಯಗಳನ್ನಾಡಿ 3412 ರನ್ ಬಾರಿಸಿದ್ದಾರೆ.
Know more