Tap to Read ➤

ಮಹಿಳಾ ಟಿ20 ಚಾಲೆಂಜ್: ಮೂರು ತಂಡಗಳ ಮಾಹಿತಿ

ಐಪಿಎಲ್ ಮಾದರಿಯಲ್ಲಿ ಆಯೋಜಿಸಲಾಗುತ್ತಿರುವ ಮಹಿಳಾ ಟಿ.20 ಟೂರ್ನಿಗೆ ಮೂರು ತಂಡಗಳ ಮಾಹಿತಿಗಾಗಿ ಮುಂದಿನ ಸ್ಲೈಡ್ ನೋಡಿ
Shivam Muradimath
ಚಾಂಪಿಯನ್ ಟ್ರೋಪಿಗೆ ಮುತ್ತಿಕ್ಕಲು ಸೆಣಸಲಿವೆ ಮೂರು ತಂಡಗಳು
ಟೂರ್ನಿಯಲ್ಲಿ ಭಾರತ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್‌ ಇಂಡಿಸ್, ಆಸ್ಟೇಲಿಯಾದ ಪ್ರಮುಖ ಆಟಗಾರರು ಭಾಗವಹಿಸಲಿದ್ದಾರೆ.
ಈ ಬಾರಿಯು ಸಹ ಭಾರತೀಯ ಮಹಿಳೆಯರೇ ಮೂರು ತಂಡಗಳ ನಾಯಕತ್ವ ವಹಿಸಿದ್ದಾರೆ.
ಮೂರನೇ ಬಾರಿ ಈ ಟೂರ್ನಿ ನಡೆಯುತ್ತಲಿದ್ದು, ಸೂಪರ್ ನೋವಾಸ್ ಎರಡು ಬಾರಿ ವಿಜೇತ ಶಾಲಿಯಾಗಿದೆ.
ಸೂಪರ್ ನೋವಾಸ್ ತಂಡದ ನಾಯಕತ್ವವನ್ನು ಹರ್ಮನ್ ಪ್ರಿತ್ ಕೌರ್ ವಹಿಸಲಿದ್ದಾರೆ.
ಟ್ರೆಲ್ ಬ್ಲೇಜರ್ಸ್ ತಂಡವನ್ನು ಸ್ಮೃತಿ ಮಂಧಾನ ಮುನ್ನೆಡಸಲಿದ್ದಾರೆ.
ವೆಲೋಸಿಟಿ ತಂಡದ ನಾಯಕತ್ವವನ್ನು ದೀಪ್ತಿ ಶರ್ಮಾ ವಹಿಸಲಿದ್ದಾರೆ.
@wiplt20_
More Cricket news