Tap to Read ➤

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‌ನಲ್ಲಿ ಪದಕ ವಿಜೇತ ಭಾರತೀಯರು.

1977ರಲ್ಲಿ ಆರಂಭವಾದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಕಳೆದ ವರ್ಷ ನಡೆದ ಆವೃತ್ತಿಯವರೆಗೂ ಒಟ್ಟು 26 ಬಾರಿ ಯಶಸ್ವಿಯಾಗಿ ಜರುಗಿದ್ದು ಈ ಟೂರ್ನಿಯಲ್ಲಿ ಪದಕ ವಿಜೇತ ಭಾರತೀಯರ ಪಟ್ಟಿ ಇಲ್ಲಿದೆ.
Shivam
1983 - ಪ್ರಕಾಶ್ ಪಡುಕೋಣೆ (ಕಂಚು)
2011 - ಅಶ್ವಿನಿ ಪೊನ್ನಪ್ಪ / ಜ್ವಾಲಾ ಗುಟ್ಟಾ (ಕಂಚು)
2013 - ಪಿವಿ ಸಿಂಧು (ಕಂಚು)
2014 - ಪಿವಿ ಸಿಂಧು (ಕಂಚು)
2015 - ಸೈನಾ ನೆಹ್ವಾಲ್ (ಬೆಳ್ಳಿ)
2017 - ಪಿವಿ ಸಿಂಧು (ಬೆಳ್ಳಿ), ಸೈನಾ ನೆಹ್ವಾಲ್ (ಕಂಚು)
2018 - ಪಿವಿ ಸಿಂಧು (ಬೆಳ್ಳಿ)
2019 - ಪಿವಿ ಸಿಂಧು (ಚಿನ್ನ), ಬಿ ಸಾಯಿ ಪ್ರಣೀತ್ (ಕಂಚು)
2021 - ಕಿಡಂಬಿ ಶ್ರೀಕಾಂತ್ (ಬೆಳ್ಳಿ), ಲಕ್ಷ್ಯ ಸೇನ್ (ಕಂಚು )
more storires