Vinayak Limaye is currently working as senior sub editor at OneIndia. He started his career in Bengaluru as sub editor in samaya news channel. Later he moved to Samyukta karnataka News paper as Reporter. He published Several articles on daily bases. He covered IPL, World cup, Pro kabaddi tournaments. He Published many articles related to sports and has written special news about the Olympics. He is interested in current affairs, National and Intenational news.
ODMPL ಕನ್ನಡ ವಿಭಾಗದಲ್ಲಿ ಸುದ್ದಿ ಸಂಪಾದಕ. ಕನ್ನಡ ವೆಬ್ ಪ್ರಪಂಚದಲ್ಲಿ ವರದಿ, ಸುದ್ದಿ ಸಂಕಲನದಲ್ಲಿ 13 ವರ್ಷಗಳ ಅನುಭವ. ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ, ಬೆಳೆದಿದ್ದು ಬೆಂಗಳೂರಿನಲ್ಲಿ, ಕನ್ನಡ ಮತ್ತು ತಂತ್ರಜ್ಞಾನದ ಅಳಿವು, ಉಳಿವು ಬೆಳವಣಿಗೆಯಲ್ಲಿ ಬಗ್ಗೆ ಆಸಕ್ತಿಯನ್ನು ಹೊಂದಿದ್ದೇನೆ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಜೊತೆಗಿನ ಒಡನಾಡಿ. ಕನ್ನಡ ಸಾಹಿತ್ಯ, ಫೋಟೋಗ್ರಫಿ ಮತ್ತು ಚಾರಣ. ನನ್ನ ಆಸಕ್ತಿ ವಿಷಯಗಳು. ಸಾಹಿತ್ಯಾಸಕ್ತಿಯಿಂದ ಕನ್ನಡ ಕವಿಗಳು, ತೇಜಸ್ವಿ ಕುರಿತ ವೆಬ್ ತಾಣ ವಿನ್ಯಾಸಗೊಳಿಸಿದ್ದೇನೆ. ಕನ್ನಡದಲ್ಲಿ ಹಕ್ಕಿಗಳ ಬಗ್ಗೆ ಹಕ್ಕಿಪುಕ್ಕ ಎಂಬ ತಾಣ ನಿರ್ಮಿಸಿದ ಖುಷಿಯಿದೆ.ದೈನಂದಿನ ಸುದ್ದಿ ಜೊತೆಗೆ ಕ್ರೀಡೆ, ಸಿನಿಮಾ, ಉದ್ಯಮ, ತಂತ್ರಜ್ಞಾನ ಕುರಿತ ವಿಶೇಷ ಸುದ್ದಿಗಳ ಹುಡುಕಾಟ, ಪ್ರಸ್ತುತಿ ಈ ಕ್ಷೇತ್ರದಲ್ಲಿ ಉಳಿಸಿದೆ.
ನಾನು ಶ್ರೀನಿವಾಸ ಎ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನನ್ನೂರು. ಕ್ರೀಡೆ ಹಾಗೂ ಸಿನಿಮಾ ನನ್ನ ಆಸಕ್ತಿ ಕ್ಷೇತ್ರಗಳು. ಪ್ರವಾಸ ಮತ್ತು ಫೋಟೋಗ್ರಫಿ ನನ್ನ ನೆಚ್ಚಿನ ಹವ್ಯಾಸಗಳು.
ಮೂಲತಃ ದಾವಣಗೆರೆ ಜಿಲ್ಲೆಯ ತೋರಣಗಟ್ಟೆ ಗ್ರಾಮದವನಾದ ನಾನು ಪ್ರಸ್ತುತ ಒನ್ ಇಂಡಿಯಾದಲ್ಲಿ ಉಪಸಂಪಾದಕನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಕಳೆದ 3 ವರ್ಷಗಳಿಂದ ಪತ್ರಿಕೋದ್ಯಮ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯದಿಂದ ಪಡೆದಿರುತ್ತೇನೆ. ಫೋಕಸ್ ಕರ್ನಾಟಕ, ಟಿವಿ5 ಕನ್ನಡ, ನ್ಯೂಸ್ ಫಸ್ಟ್ ಕನ್ನಡ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದೇನೆ. ಕ್ರೀಡೆ, ಮನರಂಜನೆ, ರಾಜಕೀಯ, ಪ್ರವಾಸಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಬರೆಯುವುದು, ಪತ್ರಿಕೆ ಓದುವುದು, ಸಂಗೀತ ಕೇಳುವುದು, ಫೋಟೋಗ್ರಫಿ ನನ್ನ ಇಷ್ಟದ ಹವ್ಯಾಸಗಳು.
Chief Sub Editor
Malathesha M, Working as a Journalist from Last 14 years. He started his Profession from Kannada Prabha and also Worked for Tv9 Kannada, ZEE Kannada News organizations. He joined Oneindia Kannada as Chief Sub Editor. He Experienced in all the Division of Journalism. He is expert in International and National News, Science, Film, Sports And Political Analysis.


Click it and Unblock the Notifications




