4. ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್)
ಡಿಸೆಂಬರ್ ಅಂತಿಮ ವಾರದಲ್ಲಿ ಆರಂಭಗೊಂಡು ಒಂದು ತಿಂಗಳಕಾಲ ಮುಂದುವರೆಯುವ ಭಾರತದ ಮತ್ತೊಂದು ಜನಪ್ರಿಯ ಟೂರ್ನಿ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್). ಫ್ರಾಂಚೈಸಿಗಳ ಆಧಾರದಲ್ಲಿ ತಂಡಗಳನ್ನು ವಿಭಾಗಿಸಲಾಗಿದ್ದು, ಇದರಲ್ಲೂ ವಿಶ್ವದ ಪ್ರಮುಖ ಬ್ಯಾಡ್ಮಿಂಟನ್ ಆಟಗಾರರು ಸ್ಪರ್ಧಿಸುತ್ತಿದ್ದಾರೆ. ಸದ್ಯ ಪಿಬಿಎಲ್ ನಲ್ಲಿ ಒಟ್ಟು 9 ತಂಡಗಳಿವೆ. ಅಲ್ಲದೆ ಟೂರ್ನಿ ಜನಪ್ರಿಯಗೊಳ್ಳುತ್ತಲೂ ಇದೆ.
ಲೀಗ್ಗೆ ಭೇಟಿಕೊಡಿ