ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸೀನಿಯರ್ ಬಾಲ್ ಬಾಡ್ಮಿಂಟನ್ ಲೀಗ್ ಗೆದ್ದ ಆಳ್ವಾಸ್

By Mahesh

ಮೈಸೂರು, ಡಿ. 26: ಕರ್ನಾಟಕ ಬಾಲ್ ಬಾಡ್ಮಿಂಟನ್ ಸಂಸ್ಥೆ ಹಾಗೂ ಮಹಾರಾಜ ಬಾಲ್ ಬಾಡ್ಮಿಂಟನ್ ಕ್ಲಬ್ ಇವುಗಳ ಜಂಟಿ ಆಶ್ರಯದಲ್ಲಿ ಆಯೋಜನೆಗೊಂಡಿದ್ದ ಬಾಲ್ ಬಾಡ್ಮಿಂಟನ್ ಲೀಗ್ ಚಾಂಪಿಯನ್ ಶಿಪ್ ಮೈಸೂರಿನಲ್ಲಿ ಮುಕ್ತಾಯಗೊಂಡಿದೆ.

ರಾಜ್ಯ ಸೀನಿಯರ್ ಬಾಲ್ ಬಾಡ್ಮಿಂಟನ್ ಲೀಗ್ ಚಾಂಪಿಯನ್ ಶಿಪ್ ಮಹಿಳೆಯರ ವಿಭಾಗದಲ್ಲಿ ಮೂಡಬಿದ್ರೆ ಆಳ್ವಾಸ್ ತಂಡ 9ನೇ ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡ ಸಾಧನೆ ಮಾಡಿದೆ. ಆಳ್ವಾಸ್ 'ಬಿ' ತಂಡ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. [ಬಾಲ್ ಬ್ಯಾಡ್ಮಿಂಟನ್: ಕರ್ನಾಟಕ ವನಿತೆಯರಿಗೆ ಫೆಡರೇಷನ್ ಕಪ್]

Alvas College Win State-level Senior Ball Badminton Tourney

ಫೈನಲ್ ನಲ್ಲಿ ಆಳ್ವಾಸ್ 'ಎ' ತಂಡ ಆಳ್ವಾಸ್ 'ಬಿ' ತಂಡವನ್ನು 35-24, 35-21 ಹಾಗೂ 35-28 ನೇರ ಸೆಟ್ ಗಳಿಂದ ಸೋಲಿಸಿತ್ತು. ಸೆಮಿಫೈನಲ್ ನಲ್ಲಿ ಆಳ್ವಾಸ್ 'ಎ' ತಂಡ ಜಯ ಸ್ಪೋರ್ಟ್ಸ್ ಕ್ಲಬ್ ಬೆಂಗಳೂರು ತಂಡವನ್ನು ಹಾಗೂ ಆಳ್ವಾಸ್ 'ಬಿ' ತಂಡ ತುಮಕೂರಿನ ಎಸ್.ಬಿ.ಬಿ.ಸಿ ತಂಡವನ್ನು ಸೋಲಿಸಿ ಫೈನಲ್ಸ್ ತಲುಪಿತ್ತು. ಪುರುಷರ ವಿಭಾಗದಲ್ಲಿ ಆಳ್ವಾಸ್ ತಂಡ ತೃತೀಯ ಸ್ಥಾನವನ್ನು ಗಳಿಸಿತು.

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X