ಏಷ್ಯಾ ಚಾಂಪಿಯನ್ ಷಿಪ್: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಿಂಧು
ವುಹಾನ್ (ಚೀನಾ), ಏಪ್ರಿಲ್ 27 : ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನ ಮಹಿಳೆಯರ ಸಿಂಗಲ್ಸ್ ನಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಭಾರತದ ಸ್ಟಾರ್ ಶೆಟ್ಲರ್ ಪಿವಿ ಸಿಂಧು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
21 ವರ್ಷದ ಸಿಂಧು, ಮಹಿಳೆಯರ ಸಿಂಗಲ್ಸ್ ವಿಭಾದ ಎರಡನೇ ಸುತ್ತಿ ಕಾದಾಟದಲ್ಲಿ ಜಪಾನಿನ ಆಯಾ ಓಹೊರಿ ಅವರನ್ನು 21-14, 21-15 ಅಂತರದಲ್ಲಿ ಮಣಿಸಿದರು.[ಏಷ್ಯಾ ಬ್ಯಾಡ್ಮಿಂಟನ್: ಸಿಂಧು ಶುಭಾರಂಭ, ಸೈನಾ ಔಟ್]

ಇದಕ್ಕೂ ಮೊದಲು ತಮ್ಮ ಮೊದಲ ಪಂದ್ಯದಲ್ಲಿ ಸಿಂಧು 21-8, 21- 18 ನೇರ ಸೆಟ್ ಗಳಿಂದ ಇಂಡೋನೇಷ್ಯಾದ ದಿನಾರ್ ಡ್ಯಾಹ್ ಆಯುಸ್ಟೈನ್ ಅವರನ್ನು ಮಣಿಸಿ 2ನೇ ಸುತ್ತಿಗೆ ಲಗ್ಗೆಯಿಟ್ಟಿದ್ದರು.
ಮತ್ತೊಂದೆಡೆ ಎರಡನೇ ಸುತ್ತಿನಲ್ಲಿ ಕಾದಾಡದಲ್ಲಿ ಭಾರತದ ಅಜಯ್ ಜಯರಾಂ ಅವರು ಚೈನೀಸ್ ನ ತೈಪೆಯ ತ್ಸು ಜಿನ್ ಹಾವೊ ವಿರುದ್ಧ 19-21, 10-21 ಸೆಟ್ ಗಳಿಂದ ಪರಾಭವಗೊಂಡರು.
Story first published: Wednesday, January 3, 2018, 10:14 [IST]
Other articles published on Jan 3, 2018
Read in English: PV Sindhu enters quarters in Wuhan
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications