ಆಸ್ಟ್ರೇಲಿಯಾ ಓಪನ್: ಫೈನಲ್ ಪ್ರವೇಶಿಸಿದ ಭಾರತದ ಶ್ರೀಕಾಂತ್
ಸಿಡ್ನಿ, ಜೂನ್ 24 : ಆಸ್ಟ್ರೇಲಿಯಾ ಓಪನ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಶೆಟ್ಲರ್ ಕಿಡಾಂಬಿ ಶ್ರೀಕಾಂತ್ ಫೈನಲ್ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ 4ನೇ ಶ್ರೇಯಾಂಕಿತ ಚೀನಾದ ಶಿ ಯುಕಿ ಅವರನ್ನು 21-10, 21-14 ಅಂತರದಲ್ಲಿ ಮುಣಿಸಿ ಅಂತಿಮ ಘಟಕ್ಕೆ ತಲುಪಿದರು.

ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಇಂಡೋನೇಷಿಯನ್ ಓಪನ್ ಪ್ರಶಸ್ತಿ ವಿಜೇತ ಶ್ರೀಕಾಂತ್ ಅವರು ಸಾಯಿ ಪ್ರಣೀತ್ ಅವರನ್ನು 25-23, 21-17 ಸೆಟ್ ಗಳಿಂದ ಮಣಿಸಿ ಸೆಮೀಸ್ ಗೆ ಎಂಟ್ರಿ ಕೊಟ್ಟದ್ದರು.
Story first published: Wednesday, January 3, 2018, 10:14 [IST]
Other articles published on Jan 3, 2018
Read in English: Srikanth enters Australian Open final
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications