ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಜಪಾನ್ ಸೂಪರ್ ಸೀರಿಸ್ : ಪಿವಿ ಸಿಂಧುಗೆ ಸೋಲು

By Mahesh

ಬೆಂಗಳೂರು, ಸೆ. 21: ಬಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ಜಪಾನ್ ಸೂಪರ್ ಸೀರಿಸ್ ನಲ್ಲಿ ಸೋಲು ಅನುಭವಿಸಿದ್ದಾರೆ. ಗುರುವಾರ(ಸೆ. 21)ದಂದು ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಸೋಲು ಅನುಭವಿಸಿ ನಿರ್ಗಮಿಸಿದ್ದಾರೆ.

ಜಪಾನಿನ ನಜೋ ಒಕುಹರಾ ಅವರು ಪಿವಿ ಸಿಂಧು ವಿರುದ್ಧ 21-18, 21-18 ನೇರ ಸೆಟ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ.

Japan Super Series : Sindhu ousted; Srikanth, Prannoy through

ಗ್ಲಾಸ್ಗೋದಲ್ಲಿ ವಿಶ್ವ ಬಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಸಿಂಧು ವಿರುದ್ಧ ಒಕುಹರಾ ಗೆಲುವು ಸಾಧಿಸಿದ್ದರು. ಈ ಸೇಡನ್ನು ಇತ್ತೀಚೆಗೆ ತೀರಿಸಿಕೊಂಡಿದ್ದ ಸಿಂಧು, ಕೊರಿಯಾ ಸೂಪರ್ ಸೀರಿಸ್ ನಲ್ಲಿ ಗೆಲುವು ಸಾಧಿಸಿದ್ದರು. ಒಟ್ಟಾರೆ, ಒಕುಹರಾ ಅವರು 5-4 ರಲ್ಲಿ ಸಿಂಧುವಿಗಿಂತ ಮುಂದಿದ್ದಾರೆ.

Japan Super Series : Sindhu ousted; Srikanth, Prannoy through

ಇನ್ನೊಂದೆಡೆ ಭಾರತದ ಕಿಡಾಂಬಿ ಶ್ರೀಕಾಂತ್ ಅವರು ಜಪಾನ್ ಸೂಪರ್ ಸೀರಿಸ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಹಾಂಕಾಂಗಿನ ಹು ಯೂನ್ ವಿರುದ್ಧ 21-12, 21-11 ರಲ್ಲಿ ಶ್ರೀಕಾಂತ್ ಗೆಲುವು ದಾಖಲಿಸಿದರು.

ಎಚ್ ಎಸ್ ಪ್ರಣಯ್ ಅವರು ಹ್ಸು ಜೆನ್ ವಿರುದ್ಧ 21-16,23-21ರಲ್ಲಿ ಗೆದ್ದು ಕ್ವಾರ್ಟರ್ ಫೈನಲ್ ತಲುಪಿದ್ದರೆ, ಸಮೀರ್ ವರ್ಮಾ ಅವರು 21-10,17-21,15-21 ರಲ್ಲಿ ಜಪಾನಿನ ಯೂಕಿ ವಿರುದ್ಧ ಸೋಲು ಕಂಡಿದ್ದಾರೆ.

Story first published: Wednesday, January 3, 2018, 10:14 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X