ಬ್ಯಾಡ್ಮಿಂಟನ್: ಕಶ್ಯಪ್ ಗೆ ಸೆಮಿಫೈನಲ್ ನಲ್ಲಿ ಸೋಲು
ಜಕಾರ್ತ, ಜೂ. 06: ಇಂಡೋನೇಷಿಯನ್ ಓಪನ್ ಟೂರ್ನಿಯಲ್ಲಿ ಭಾರತದ ಕನಸು ಭಗ್ನವಾಗಿದೆ. ಭರವಸೆಯ ಶಟ್ಲರ್ ಪರುಪಳ್ಳಿ ಕಶ್ಯಪ್ ಸೆಮಿಫೈನಲ್ ನಲ್ಲಿ ಸೋತು ನಿರ್ಗಮಿಸಿದ್ದಾರೆ.
ಜಗತ್ತಿಮ ನಂಬರ್ ಒನ್ ಆಟಗಾರ ಚೀನಾದ ಚೆನ್ ಲಾಂಗ್ ವಿರುದ್ಧ ಗೆದ್ದು ಸಾಧನೆ ಮೆರೆದು ಸೆಮಿಫೈನಲ್ ಪ್ರವೇಶಿಸಿದ್ದ ಪರುಪಳ್ಳಿ ಕಶ್ಯಪ್ ಮೊಮೊಟ ಕೆಂಟೋ ವಿರುದ್ಧ ಸೋಲನ್ನು ಒಪ್ಪಿಕೊಂಡಿದ್ದಾರೆ.[ಸೂಪರ್ 'ಸೈನಾ' ವೃತ್ತಿ ಜೀವನ ಸಾಧನೆ ಕಿರುನೋಟ]

ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಮೊಮೊಟ ಕೆಂಟೋ ವಿರುದ್ಧ ಕಶ್ಯಪ್ ಸೋಲು ಅನುಭವಿಸಬೇಕಾಯಿತು. ಒಂದು ಗಂಟೆ 11 ನಿಮಿಷಗಳ ಅವಧಿಯ ನಡೆದ ಹೋರಾಟದಲ್ಲಿ ಅಂತಿಮವಾಗಿ ಕೆಂಟೋ 21-12, 17-21, 19-21 ಅಂತರದಿಂದ ಗೆಲವು ಸಾಧಿಸಿದರು.
ಹಿಂದೆ ಸಿಂಗಪುರ್ ನಲ್ಲಿ ನಡೆದ ಹೋರಾಟದಲ್ಲೂ ಮೊಮೊಟ ಕೆಂಟೋ ವಿರುದ್ಧ ಕಶ್ಯಪ್ ಸೋಲು ಕಂಡಿದ್ದರು. ಹೈದ್ರಾಬಾದ್ ಶಟ್ಲರ್ ಕೆಲ ಹೈ ಜಂಪ್ ಸ್ಮಾಶ್ ಹಿಂದಿರುಗಿಸುವುದರಲ್ಲಿ ವಿಫಲರಾಗಿ ಸೋಲು ಅನುಭವಿಸಿದರು.
Story first published: Wednesday, January 3, 2018, 10:14 [IST]
Other articles published on Jan 3, 2018
Read in English: India's Kashyap loses to Momota
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications