Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಿಬಿಎಲ್: ಪುಣೆ 7 ಏಸಸ್ ವಿರುದ್ಧ ಹೈದರಾಬಾದ್ ಹಂಟರ್ಸ್‌ಗೆ ಗೆಲುವು

PV Sindhu downs Caroline Marin as Hyderabad Hunters win PBL opener

ಮುಂಬೈ, ಡಿಸೆಂಬರ್ 23: ಮುಂಬೈಯಲ್ಲಿ ನಡೆದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್‌) ಆರಂಭಿಕ ಪಂದ್ಯದಲ್ಲಿ ಹೈದರಾಬಾದ್ ಹಂಟರ್ಸ್ ತಂಡ ಪ್ರತಿನಿಧಿಸಿದ್ದ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಅವರು ಪುಣೆ 7 ಏಸಸ್ ಪ್ರನಿನಿಧಿ, ಸ್ಪೇನ್‌ ಬಲಾಡ್ಯೆ ಕ್ಯಾರೋಲಿನ್ ಮರಿನ್ ಅವರನ್ನು ಸೋಲಿಸಿದ್ದಾರೆ.

ಶನಿವಾರ (ಡಿಸೆಂಬರ್ 22) ಆರಂಭಗೊಂಡ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹೈದರಾಬಾದ್ ಹಂಟರ್ಸ್ ನಾಯಕಿ ಸಿಂಧು ಅವರು ವಿಶ್ವ ಚಾಂಪಿಯನ್ ಮತ್ತು ಒಲಿಂಪಿಕ್‌ ಚಾಂಪಿಯನ್ ಕ್ಯಾರೋಲಿನ್ ಅವರನ್ನು 11-15, 15-8, 15-13ರ ಅಂತರದಿಂದ ಸೋಲಿಸಿ ಶುಭಾರಂಭ ಕಂಡರು.

ಟೂರ್ನಿಯ ಆರಂಭಿಕ ಪಂದ್ಯಗಳು ಮುಂಬೈ ರಾಷ್ಟ್ರೀಯ ಕ್ರೀಡಾ ಕ್ಲಬ್ ತಾಣದಲ್ಲಿ ನಡೆಯುತ್ತಿದ್ದು, ಡಿಸೆಂಬರ್ 23ರ ಭಾನುವಾರ ನಾಲ್ಕು ತಂಡಗಳು (ಅಂದರೆ ತಂಡಗಳ ಪ್ರತಿನಿಧಿಗಳು) ಮೈದಾನಕ್ಕಿಳಿಯಲಿವೆ. 4pmಗೆ ಮುಂಬೈ ರಾಕೆಟ್ಸ್ ಮತ್ತು ದೆಹಲಿ ಡ್ಯಾಶರ್ಸ್ ತಂಡಗಳು ಮುಖಾಮುಖಿಯಾದರೆ, 7pmಗೆ ಅಹಮದಾಬಾದ್ ಸ್ಮ್ಯಾಶ್ ಮಾಸ್ಟರ್ಸ್ ವಿರುದ್ಧ ಈಶಾನ್ಯ ವಾರಿಯರ್ಸ್ ಕಾದಾಡಲಿದೆ.

Story first published: Thursday, January 3, 2019, 20:29 [IST]
Other articles published on Jan 3, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+