ರಿಯೋ ಡಿ ಜನೈರೋ, ಆಗಸ್ಟ್ 19: ಒಲಿಂಪಿಕ್ಸ್ ನಲ್ಲಿ ಭಾರತದಕ್ಕೆ ಬೆಲಳ್ಳಿ ತಂದುಕೊಟ್ಟಪಿವಿ ಸಿಂಧು ಅವರಿಗೆ ಅಭಿಮಾದ ಮಹಾಪೂರ ಹರಿದು ಬಂದಿದೆ.
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್, ಕೇಂದ್ರ ಸಚಿವರು, ಬಾಲಿವುಡ್ ತಾರೆಗಳು ಪಿವಿ ಸಿಂಧು ಅವರನ್ನು ಅಭಿನಂದಿಸಿದ್ದಾರೆ.[ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ 'ಬೆಳ್ಳಿ' ಸಿಂಧೂರ]
