For Quick Alerts
ALLOW NOTIFICATIONS  
For Daily Alerts

ಥಾಯ್ಲೆಂಡ್ ಓಪನ್: ಮರಿಸ್ಕಾ ಸೋಲಿಸಿ ಫೈನಲ್ ಪ್ರವೇಶಿಸಿದ ಸಿಂಧು

PV Sindhu Wins Semi-Final To Set Up Summit

ಬ್ಯಾಂಕಾಕ್, ಜುಲೈ 14: ಮತ್ತೆ ಆಟದ ಲಯಕ್ಕೆ ಬಂದಿರುವ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು, ಶನಿವಾರ ನಡೆದ ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ವನಿತಾ ಸಿಂಗಲ್ಸ್ ಸೆಮಿ ಫೈನಲ್ ನಲ್ಲಿ ಇಂಡೋನೇಷ್ಯಾದ ಗ್ರೆಗೊರಿಯಾ ಮರಿಸ್ಕಾ ತುಂಜಂಗ್ ಅವರನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದಾರೆ.

ತುಂಜಂಗ್ ಅವರನ್ನು 23-21, 16-21, 21-9ರ ಅಂತರದಿಂದ ಸೋಲಿಸಿದ ಸಿಂಧು ಜುಲೈ 15ರ ಭಾನುವಾರ ನಡೆಯಲಿರುವ ಫೈನಲ್ ಸ್ಪರ್ಧೆಯಲ್ಲಿ ಜಪಾನ್ ನ ನೋಜೊಮಿ ಒಕುಹರಾ ಅವರನ್ನು ಎದುರಿಸಲಿದ್ದಾರೆ.

ಪಂದ್ಯದ ಮೊದಲ ಸೆಟ್ ಗೆದ್ದುಕೊಂಡಿದ್ದ ಸಿಂಧು, ದ್ವಿತೀಯ ಸೆಟ್ ನಲ್ಲಿ ಗಮನ ಕೇಂದ್ರೀಕರಿಸದ ಕಾರಣ ಎದುರಾಳಿಯಿಂದ 16-21ರ ಹಿನ್ನಡೆ ಅನುಭವಿಸಿದರು. ಮತ್ತೆ ಎಚ್ಚೆತ್ತುಕೊಂಡ ಭಾರತೀಯೆ ಉತ್ತಮ ಆಟ ಪ್ರದರ್ಶಿಸಿ ತೃತೀಯ ಸೆಟ್ ನಲ್ಲಿ 21-19ರಿಂದ ಪಂದ್ಯ ತನ್ನದಾಗಿಸಿಕೊಂಡರು.

2016ರ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಲೇಷ್ಯಾ ಆಟಗಾರ್ತಿ ಸೋನಿಯಾ ಚೇಯಾಹ್ ಅವರನ್ನು 21-17, 21-13ರ ನೇರ ಸೆಟ್ ನಿಂದ ಹಿಮ್ಮೆಟ್ಟಿಸಿದ್ದರು.

Story first published: Saturday, July 14, 2018, 21:10 [IST]
Other articles published on Jul 14, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+