For Quick Alerts
ALLOW NOTIFICATIONS  
For Daily Alerts

ಭಾರತದ ಬೆಳ್ಳಿ ತಾರೆ ಪಿವಿ ಸಿಂಧು ಪ್ರಶಸ್ತಿ ಕನಸು ಭಗ್ನ!

ವುಹಾನ್ (ಚೀನಾ), ಏಪ್ರಿಲ್ 27 : ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಭಾರತದ ಸ್ಟಾರ್ ಶೆಟ್ಲರ್ ಪಿವಿ ಸಿಂಧು ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನ ಮಹಿಳೆಯರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್ ನಲ್ಲಿ ಮುಗ್ಗರಿಸಿ ನಿರಾಸೆ ಮೂಡಿಸಿದ್ದಾರೆ.

ಸುಮಾರು 1 ಗಂಟೆ 17 ನಿಮಿಷಗಳ ಕಾಲ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ 4ನೇ ಶ್ರೇಯಾಂಕಿತೆ ಪಿವಿ ಸಿಂಧು, 8ನೇ ವಿಶ್ವ ಶ್ರೇಯಾಂಕಿತೆ ಚೀನಾದ ಹೇ ಬಿಂಗ್ ಜಿಯಾವೊ ವಿರುದ್ಧ 15-21, 21-14, 24-22 ನೇರ ಸೆಟ್ ಗಳಿಂದ ಪರಾಭವಗೊಂಡರು. [ಏಷ್ಯಾ ಚಾಂಪಿಯನ್ ಷಿಪ್: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಿಂಧು]

Shuttler PV Sindhu crashes out of Badminton Asia Championships

21 ವರ್ಷದ ಸಿಂಧು, ಮಹಿಳೆಯರ ಸಿಂಗಲ್ಸ್ ವಿಭಾದ ಎರಡನೇ ಸುತ್ತಿ ಕಾದಾಟದಲ್ಲಿ ಜಪಾನಿನ ಆಯಾ ಓಹೊರಿ ಅವರನ್ನು 21-14, 21-15 ಅಂತರದಲ್ಲಿ ಮಣಿಸಿ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟಿದ್ದರು.

ಮತ್ತೋರ್ವ ಭಾರತದ ಶೆಟ್ಲರ್ ಸೈನಾ ನೆಹ್ವಾಲ್ ತಮ್ಮ ಮೊದಲ ಪಂದ್ಯದಲ್ಲಿ ಸೋತು ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನಿಂದ ಹೊರ ಬಿದ್ದಿರುವುದನ್ನು ಇಲ್ಲಿ ಸ್ಮರಿಸಬಹುದು.

Story first published: Wednesday, January 3, 2018, 10:14 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+