

ಲಂಡನ್, ಜು. 3: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಇಂದು ಇಂಗ್ಲೆಂಡ್ ವಿರುದ್ಧ ಓಲ್ಡ್ ಟ್ರಾಫರ್ಡ್ ನಲ್ಲಿ ಮೊದಲ ಟಿ20 ಪಂದ್ಯವನ್ನಾಡುತ್ತಿದೆ. ಈಗಾಗಲೇ ಟಾಸ್ ಮುಗಿದಿದ್ದು, ಟಾಸ್ ಗೆದ್ದಿರುವ ಭಾರತ ಫೀಲ್ಡಿಂಗ್ ಆಯ್ದುಕೊಂಡಿದೆ.
ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್, Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಇಂಗ್ಲೆಂಡ್ ಪರ 1 ಜೇಸನ್ ರಾಯ್, 2 ಜಾಸ್ ಬಟ್ಲರ್, 3 ಜೋಯ್ ರೂಟ್, 4 ಇಯಾನ್ ಮೋರ್ಗನ್ (ಕ್ಯಾಪ್ಟನ್), 5 ಅಲೆಕ್ಸ್ ಹೇಲ್ಸ್, 6 ಜಾನಿ ಬೈರ್ಸ್ಟೊ, 7 ಮೊಯೆನ್ ಅಲಿ, 8 ಡೇವಿಡ್ ವಿಲ್ಲೆ, 9 ಲಿಯಾಮ್ ಪ್ಲಂಕೆಟ್, 10 ಕ್ರಿಸ್ ಜೊರ್ಡಾನ್, 11 ಆದಿಲ್ ರಶೀದ್ ಆಡುತ್ತಿದ್ದಾರೆ.
ಭಾರತ ತಂಡದ ಪರ 1 ವಿರಾಟ್ ಕೊಹ್ಲಿ (ನಾಯಕ), 2 ಶಿಕಾರ್ ಧವಾನ್, 3 ರೋಹಿತ್ ಶರ್ಮಾ, 4 ಸುರೇಶ್ ರೈನಾ, 5 ಎಂಎಸ್ ಧೋನಿ, 6 ಕೆಎಲ್ ರಾಹುಲ್, 7 ಹರ್ಡಿಕ್ ಪಾಂಡ್ಯ, 8 ಉಮೇಶ್ ಯಾದವ್, 9 ಭುವನೇಶ್ವರ ಕುಮಾರ್, 10 ಕುಲ್ದೀಪ್ ಯಾದವ್ , 11 ಯುಜ್ವೆಂಡ್ರ ಚಹಾಲ್ ಆಡುತ್ತಿದ್ದಾರೆ.