Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತದ ಸ್ಪಿನ್ ದಾಳಿಗೆ ಉದುರುತ್ತಿರುವ ಹರಿಣಗಳು

ಮೊಹಾಲಿ, ನವೆಂಬರ್, 07: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಕುತೂಹಲದ ಘಟ್ಟಕ್ಕೆ ತಲುಪಿದೆ. ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 218 ರನ್ ಗಳ ಗುರಿ ನೀಡಲಾಗಿದೆ.

| ದಕ್ಷಿಣ ಆಫ್ರಿಕಾ vs ಭಾರತ ಚಿತ್ರ ಸಂಪುಟ

cricket

3ನೇ ದಿನ ಬೆಳಗ್ಗೆಯೇ ಪಂದ್ಯದ ನಾಲ್ಕನೇ ಇನಿಂಗ್ಸ್ ಆರಂಭವಾಗಿದ್ದು ಫಲಿತಾಂಶ ಬರುವುದು ನಿಶ್ಚಿತ. ಭಾರತ ತನ್ನ ಎರಡನೇ ಇನಿಂಗ್ಸ್ ನಲ್ಲಿ 200 ರನ್ ಗೆ ಆಲ್ ಔಟ್ ಆಯಿತು. ದಕ್ಷಿಣ ಆಫ್ರಿಕಾ ಭಾರತ ಗುರಿ ಬೆನ್ನು ಹತ್ತಿದ್ದು ಅಶ್ವಿನ್ ಮತ್ತು ಜಡೇಜಾ ಸ್ಪಿನ್ ದಾಳಿಗೆ ನಲುಗುತ್ತಿದೆ. ಆರಂಭದ ಮೂರು ವಿಕೆಟ್ ಗಳನ್ನು ಕಳೆದುಕೊಂಡಡಿರುವ ದಕ್ಷಿಣ ಆಫ್ರಿಕಾ ಇನ್ನು ಮುಂದೆ ಯಾವ ಬಗೆಯ ಆಟಕ್ಕೆ ಒಗ್ಗಿಕೊಳ್ಳುವುದು ಎಂಬುದನ್ನು ಕಾದು ನೋಡಬೇಕಿದೆ.[ಟೆಸ್ಟ್ : ಸ್ಟೈನ್ ದಾಖಲೆ ಸಮಗಟ್ಟಿದ್ದ ಆರ್ ಅಶ್ವಿನ್]

ಸದ್ಯ ದಕ್ಷಿಣ ಆಫ್ರಿಕಾ ಆಮ್ಲಾ ಮತ್ತು ನಾಯಕ ಡಿವಿಲಿಯರ್ಸ್ ವಿಕೆಟ್ ಕಳೆದುಕೊಂಡಿದೆ. 64 ರನ್ ಗೆ 6 ಪ್ರಮುಖ ವಿಕೆಟ್ ಕಳೆದುಕೊಂಡು ಅಮಿತ್ ಮಿಶ್ರಾ, ಆರ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಬೌಲಿಂಗ್ ಎದುರಿಸಲಾಗದೇ ಪರದಾಡುತ್ತಿದೆ.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+