Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2ನೇ ಏಕದಿನ: ಭಾರತಕ್ಕೆ ಗೆಲ್ಲಲು 237 ರನ್ ಗಳ ಗುರಿ ನೀಡಿದ ಶ್ರೀಲಂಕಾ

ಪಲ್ಲಿಕೆಲ್ಲೆ, ಆಗಸ್ಟ್ 24: ಐದು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ಭಾರತಕ್ಕೆ ಗೆಲ್ಲಲು 237 ರನ್ ಗಳ ಗುರಿ ನೀಡಿದೆ.

ಮೊದಲು ಟಾಸ್ ಗೆದ್ದು ಬ್ಯಾಟಿಗ್ ಮಾಡಿದ ಶ್ರೀಲಂಕಾ ನಿಗದಿ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 236 ರನ್ ಗಳಿಸಿದೆ.

ಶ್ರೀಲಂಕಾ ಪರ ಸಿರಿವರ್ದನ 58, ಚಮರಾ ಕಪುಗೆದೆರಾ 40 ರನ್ ಗಳಿಸಿದರು. ಭಾರತ ಪರ ಬೂಮ್ರಾ 4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.

ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. 25 ಓವರ್ ಗಳಲ್ಲಿ ಲಂಕಾ 111 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಬ್ಯಾಟಿಂಗ್ ಮುಂದುವರೆಸಿದೆ.

ಸರಣಿಯಲ್ಲಿ ಭಾರತ 1-0ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮೊದಲ ಪಂದ್ಯ ಆಡಿದ್ದ ರೋಹಿತ್ ಶರ್ಮ ನಾಲ್ಕು ರನ್ ಗಳಿಸಿ ರನ್‌ ಔಟ್‌ ಆಗಿ ನಿರಾಶೆ ಮೂಡಿಸಿದ್ದರು. ಮೊದಲ ಪಂದ್ಯದಲ್ಲಿ 6 ಓವರ್‌ ಬೌಲ್‌ ಮಾಡಿದ್ದ ಬೂಮ್ರಾ 22ರನ್‌ ನೀಡಿ 2 ವಿಕೆಟ್‌ ಕೆಡವಿದ್ದರು.

 2nd ODI, Sri Lanka vs India, Live Score: Virat Kohli wins fifth consecutive toss, elects to chase


ಯಜುವೇಂದ್ರ ಚಾಹಲ್‌ ಮತ್ತು ಅಕ್ಷರ್‌ ಪಟೇಲ್‌ ಅವರು ಸ್ಪಿನ್‌ ವಿಭಾಗದಲ್ಲಿ ತಂಡಕ್ಕೆ ಆಧಾರವಾಗಿದ್ದರು. ಶಿಖರ್ ಧವನ್ ಭರ್ಜರಿ ಶತಕ ಹಾಗೂ ಕೊಹ್ಲಿ ಅರ್ಧಶತಕ ಬಾರಿಸಿ, ತಂಡಕ್ಕೆ ಸುಲಭ ಜಯ ತಂದು ಕೊಟ್ಟರು.

ಶ್ರೀಲಂಕಾ : ನಿರೋಷನ್ ಡಿಕ್ ವೆಲ್ಲಾ (ವಿಕೆಟ್ ಕೀಪರ್), ದನುಷ್ಕ ಗುಣತಿಲಕ, ಕುಸಾಲ್ ಮೆಂಡಿಸ್, ಉಪುಲ್ ತರಂಗ (ನಾಯಕ), ಏಂಜೆಲೋ ಮ್ಯಾಥ್ಯೂಸ್, ಚಮರಾ ಕಪುಗೆದೆರಾ, ಮಿಲಿಂಡಾ ಸಿರಿವರ್ದನ, ಅಖಿಲ ಧನಂಜಯ, ಲಸಿತ್ ಮಾಲಿಂಗ, ವಿಶ್ವ ಫರ್ನಾಂಡೋ, ದುಷ್ಮಂತಾ ಚಮೀರಾ.

ಭಾರತ: ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಲೋಕೇಶ್ ರಾಹುಲ್, ಎಂಎಸ್ ಧೋನಿ(ವಿಕೆಟ್ ಕೀಪರ್), ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ ಸ್ಪ್ರೀತ್ ಬೂಮ್ರಾ, ಯುಜುವೇಂದ್ರ ಚಾಹಲ್.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+