ಡ್ರಾಗಾಗಿ ಆಫ್ರಿಕಾ ಹೆಣಗಾಟ, 8 ವಿಕೆಟ್ ಕಿತ್ತರೆ ಭಾರತಕ್ಕೆ ಕಿರೀಟ
ನವದೆಹಲಿ, ಡಿಸೆಂಬರ್, 06: ನಾಲ್ಕನೇ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು ಭಾರತ 481 ರನ್ ಗಳ ಬೃಹತ್ ಗುರಿ ನೀಡಿದೆ. ಬ್ಯಾಟಿಂಗ್ ಆರಂಭಿಸಿರುವ ಆಫ್ರಿಕಾ 72 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದೆ.
ಆಫ್ರಿಕಾ ಆಟಗಾರರು ನಿಧಾನಗತಿಯ ಆಟವನ್ನು ನೆಚ್ಚಿಕೊಂಡಿದ್ದು ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಹೋರಾಟ ನಡೆಸುತ್ತಿರುವಂತೆ ತೋರುತ್ತಿದೆ. ಭಾರತದ ಪರ ಎರಡು ಇನಿಂಗ್ಸ್ ನಲ್ಲಿ ಶತಕ ದಾಖಲು ಮಾಡಿದ ಅಜಿಂಕ್ಯ ರಹಾನೆ ಹೀರೋ ಆಗಿ ಹೊರಹೊಮ್ಮಿದ್ದು ದಿಗ್ಗಜರ ಸಾಲಿಗೆ ಸೇರಿದ್ದಾರೆ.[ದಿಗ್ಗಜರ ಸಾಲಿಗೆ ಸೇರಿದ ಅಜಿಂಕ್ಯ ರಹಾನೆ]
|

ಒಂದೆಡೆ 207 ಚೆಂಡು ಎದುರಿಸಿ ಹಶೀಮ್ ಆಮ್ಲಾ 23 ರನ್ ಗಳಿಸಿ ಆಡುತ್ತಿದ್ದಾರೆ. ಇನ್ನೊಂದೆಡೆ ಸ್ಫೋಟಕ ಆಟಕ್ಕೆ ಹೆಸರಾಗಿರುವ ಎ ಬಿ ಡಿವಿಲಿಯರ್ಸ್ 91 ಚೆಂಡು ಎದುರಿಸಿ 11 ರನ್ ಗಳಿಸಿ ಸೋಮವಾರಕ್ಕೆ ಆಟ ಕಾಯ್ದುಕೊಂಡಿದ್ದಾರೆ.[ಶಿಖರ್ ಧವನ್ ಕೋಪಗೊಂಡಿದ್ದು ಏಕೆ]
ಈಗಾಗಲೇ ಸರಣಿ ವಶ ಪಡಿಸಿಕೊಂಡಿರುವ ಭಾರತಕ್ಕೆ ಈ ಪಂದ್ಯವನ್ನು ಗೆಲ್ಲುವ ಅವಕಾಶವಿದೆ. ಭಾರತದ ಸ್ಪಿನ್ ದಾಳಿಗೆ ಆಫ್ರಿಕಾ ಬಲಿಯಾದರೆ ಸೋಮವಾರ ಟೀ ವಿರಾಮದ ವೇಳೆಗೆ ಜಯ ದಕ್ಕಲು ಸಾದ್ಯವಿದೆ.
Story first published: Wednesday, January 3, 2018, 10:03 [IST]
Other articles published on Jan 3, 2018
Read in English: India need 8 wickets to win on final day
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications