ಕ್ರಿಕೆಟ್‌, ಸೆಕ್ಸ್‌ ಎರಡರ ವೇಳೆಯೂ ಹೇಳಬಹುದಾದ ಪೋಲಿ ಪದಗಳಿವು!

ಬೆಂಗಳೂರು: ಮನುಷ್ಯನಾದವನಲ್ಲಿ ಲೈಂಗಿಕತೆಯೆಡೆಗಿನ ಆಸಕ್ತಿ, ಪೋಲಿ ಗುಣಗಳು ಇದ್ದಿದ್ದೇ; ಇರಬೇಕು ಕೂಡ. ಆದರೆ ಲೈಂಗಿಕ ಭಾವದ ಅಭಿವ್ಯಕ್ತ ಎಲ್ಲೆ ಮೀರಕೂಡದು. ಮುಖ್ಯವಾಗಿ ಅದರಿಂದ ಬೇರೆಯವರಿಗೆ ಕಿರಿಕಿರಿ ಅನ್ನಿಸಬಾರದು, ಮತ್ತೊಬ್ಬರಿಗೆ ಸಮಸ್ಯೆ ತರಬಾರದು, ಇನ್ನೊಬ್ಬರ ನೋವಿಗೆ-ಕಣ್ಣೀರಿಗೆ ನಮ್ಮೊಳಗಿನ ಕಾಮ ಕಾರಣವಾಗಲೇಬಾರದಷ್ಟೆ. ಇಲ್ಲೊಂದು ಗಮ್ಮತ್ತಿನ ಟ್ವೀಟೂ ಅದಕ್ಕೆ ಬಂದಿರುವ ಫನ್ನಿ ರಿಪ್ಲೆಗಳೂ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ವಿಷ್ಯ ಸಿಂಪಲ್; ಕ್ರಿಕೆಟ್‌ ಮತ್ತು ಸೆಕ್ಸ್ ಎರಡಕ್ಕೂ ಹೋಲಿಕೆಯಾಗೋ ಪೋಲಿ ಪದಗಳನ್ನು, ವಾಕ್ಯಗಳನ್ನು ಹೇಳಿ ಅಂತ ಒಂದು ಟ್ವಿಟರ್ ಖಾತೆ ಕೇಳಿತ್ತು, ಅದಕ್ಕೆ ಎಂಥೆಂಥ ಪ್ರತಿಕ್ರಿಯೆಗಳು ಬಂದಿದ್ದಾವೆ ಗೊತ್ತಾ?!

ಆವತ್ತು ನ್ಯೂಜಿಲೆಂಡ್ ತಂಡ ಟೆಸ್ಟ್ ಇತಿಹಾಸದ ಕೆಟ್ಟ ದಾಖಲೆ ನಿರ್ಮಿಸಿತ್ತು!

'ಸ್ಪೋರ್ಟ್ಸ್‌ಬೆಟ್ ಡಾಟ್ ಕಾಮ್ ಡಾಟ್ ಎಯು' ಹೆಸರಿನ ಆಸ್ಟ್ರೇಲಿಯಾ ಮೂಲದ ವೆಬ್‌ಸೈಟ್‌ನ ಅಧಿಕೃತ ಟ್ವಿಟರ್ ಖಾತೆಯ ಟ್ವೀಟೊಂದರಲ್ಲಿ 'ಕ್ರಿಕೆಟ್‌ ಮತ್ತು ಸೆಕ್ಸ್‌ ವೇಳೆ ಹೇಳಬಹುದಾದುದನ್ನು ಪ್ರತಿಕ್ರಿಯಿಸಿ' ಎಂದು ಒಂದು ಸಾಲು ಬರೆಯಲಾಗಿತ್ತು.

'ಆತ'ನನ್ನು ಆರ್‌ಸಿಬಿಗೆ ಆರಿಸುವಂತೆ ಕೊಹ್ಲಿಗೆ ಹೇಳಿದ್ದೆ: ಪಾರ್ಥಿವ್ ಪಟೇಲ್

ಆ ಸಾಲು ಕಣ್ಣಿಗೆ ಬಿದ್ದಿದ್ದೇ ತಡ; ನಮ್ಮ-ನಿಮ್ಮ ನಡುವಿನ ರಸಿಕ ಮಹಾಶಯರು ಎಂತೆಂಥಾ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ ನೋಡಿ..

ಸ್ಪೋರ್ಟ್ಸ್‌ಬೆಟ್ ಡಾಟ್ ಕಾಮ್

ಸ್ಪೋರ್ಟ್ಸ್‌ಬೆಟ್ ಡಾಟ್ ಕಾಮ್

'ಕ್ರಿಕೆಟ್‌ ಮತ್ತು ಸೆಕ್ಸ್ ವೇಳೆ ನೀವು ಹೇಳಬಹುದಾದುದನ್ನು ಪ್ರತಿಕ್ರಿಯಿಸಿ' ಎಂದು 'ಸ್ಪೋರ್ಟ್ಸ್‌ಬೆಟ್ ಡಾಟ್ ಕಾಮ್ ಡಾಟ್ ಎಯು ಮಾಡಿದ್ದ ಟ್ವೀಟ್.

ನೈಸ್ ಶಾಟ್

ನೈಸ್ ಶಾಟ್

ತಾನಿಶಾ ಗುಪ್ತಾ ಎಂಬವರಿಂದ ಬಂದಿರುವ 'ನೈಸ್ ಶಾಟ್' (ಒಳ್ಳೆಯ ಹೊಡೆತ) ರಿಪ್ಲೇ.

ವೆರಿ ಡೀಪ್

ವೆರಿ ಡೀಪ್

ವೆರಿ ಇಂಟೆಲಿಜೆಂಟ್, ವೆರಿ ಡೀಪ್ (ತುಂಬಾ ಆಳ), ಫೈನ್ ಲೆಗ್ ಎಂದ ಅಮೆಯಾ ವರ್ಮಾ ಎಂಬವರು.

ತುಂಬಾ ಒದ್ದೆಯಾಗಿದೆ

ತುಂಬಾ ಒದ್ದೆಯಾಗಿದೆ

ತುಂಬಾ ಒದ್ದೆಯಾಗುತ್ತಿದೆ. ಹಾಸು ಹಾಕಬೇಕಾದ ಅಗತ್ಯಬೀಳಬಹುದು.

ಹೆಲ್ಮೆಟ್ ಹೊರಗೆ

ಹೆಲ್ಮೆಟ್ ಹೊರಗೆ

ಹೆಲ್ಮೆಟ್ ಅನ್ನು ಹೊರಗೆ ತೆಗೆಯಲಾಗುತ್ತಿದೆ ಎಂದ ರೇಗನ್ ನಾರೀಸ್.

ಮೈದಾನ ಮುಚ್ಚಲಾಗಿದೆ

ಮೈದಾನ ಮುಚ್ಚಲಾಗಿದೆ

ಪಿಚ್, ಮೈದಾನ ಮುಚ್ಚಲಾಗಿದೆ. ಇವತ್ತು ಆಟ ನಡೆಯೋ ಸಾಧ್ಯತೆಯಿಲ್ಲ.

ಬೇಗ ಔಟಾಗಬೇಡಿ

ಬೇಗ ಔಟಾಗಬೇಡಿ

ಹೆಚ್ಚು ಹೊತ್ತು ಆಡಿ, ಬೇಗ ಔಟಾಗಬೇಡಿ ಎಂದ ಒಂದು ಟ್ವೀಟ್ ಅಕೌಂಟ್.

ಒದ್ದೆ ಪಿಚ್ ಅಪಾಯಕಾರಿ

ಒದ್ದೆ ಪಿಚ್ ಅಪಾಯಕಾರಿ

ಒದ್ದೆ ಪಿಚ್ ಅಪಾಯಕಾರಿಯಾಗಬಲ್ಲದು ಎಂದು ಹರ್ಷ್ ಎಂಬವರು ಟ್ವೀಟ್ ಮಾಡಿದ್ದಾರೆ.

ಉದ್ದ-ಗಿಡ್ಡ ಕಾಲುಗಳು

ಉದ್ದ-ಗಿಡ್ಡ ಕಾಲುಗಳು

ಎರಡು ಲಾಂಗ್ ಲೆಗ್, ಒಂದು ಶಾರ್ಟ್ ಲೆಗ್.

ಅದೇ ಜಾಗಕ್ಕೆ ಹೊಡೆಯುತ್ತಿರಿ

ಅದೇ ಜಾಗಕ್ಕೆ ಹೊಡೆಯುತ್ತಿರಿ

ಅದೇ ಜಾಗಕ್ಕೆ ಬಿರುಕು ಬಿಡುವವರೆಗೂ ಹೊಡೆಯುತ್ತಿರಿ.

ಡ್ರಿಂಕ್ಸ್ ಬ್ರೇಕ್

ಡ್ರಿಂಕ್ಸ್ ಬ್ರೇಕ್

ಸುಸ್ತಾಯಿತು. ಈಗ ಟ್ರಿಂಕ್ಸ್ ಬ್ರೇಕ್ ತೆಗೆದುಕೊಳ್ಳೋಣ.

ಥರ್ಡ್ ಮ್ಯಾನ್ ಬೇಕು

ಥರ್ಡ್ ಮ್ಯಾನ್ ಬೇಕು

ನನಗೆ ಥರ್ಡ್ ಮ್ಯಾನ್ (ಮೂರನೇ ವ್ಯಕ್ತಿ) ಬೇಕು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, May 23, 2020, 12:10 [IST]
Other articles published on May 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X