ಹೈದರಾಬಾದ್, ಏಪ್ರಿಲ್ 05: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ನೇ ಆವೃತ್ತಿಯಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಆಡಲು ಆಯ್ಕೆಯಾಗಿರುವ ಇಂಗ್ಲೆಂಡಿನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರು ತಮ್ಮ ಆಯ್ಕೆಯ ಡ್ರೀಮ್ ಟೀಂ ಪ್ರಕಟಿಸಿದ್ದಾರೆ.
ಆದರೆ, ತಂಡದಲ್ಲಿರುವವರು ಟಿ20 ತಂಡಕ್ಕೆ ಎಂದು ಪರಿಗಣಿಸಿಲ್ಲ. ಎಲ್ಲಾ ಮಾದರಿಗೂ ಸಲ್ಲಬಲ್ಲ, ಸರ್ವಶ್ರೇಷ್ಠ ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ 14.5 ಕೋಟಿ ರು ಭಾರಿ ಮೊತ್ತ ನೀಡಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವು ಖರೀದಿಸಿತ್ತು.

5. ಸಚಿನ್ ತೆಂಡೂಲ್ಕರ್ (ಭಾರತ)
6. ಸರ್ ಗಾರ್ಫೀಲ್ಡ್ ಸೋಬರ್ಸ್ (ವೆಸ್ಟ್ ಇಂಡೀಸ್)
7. ಆಡಂ ಗಿಲ್ ಕ್ರಿಸ್ಟ್ (ಆಸ್ಟ್ರೇಲಿಯಾ)
8. ಶೇನ್ ವಾರ್ನ್ (ಆಸ್ಟ್ರೇಲಿಯಾ)
9. ಡೇಲ್ ಸ್ಟೇನ್ (ದಕ್ಷಿಣ ಆಫ್ರಿಕಾ)
10. ಕರ್ಟ್ಲಿ ಆಂಬ್ರೋಸ್ (ವೆಸ್ಟ್ ಇಂಡೀಸ್)
11. ಜಿಮ್ಮಿ ಆಂಡರ್ಸನ್ (ಇಂಗ್ಲೆಂಡ್)
(ಒನ್ಇಂಡಿಯಾ ಸುದ್ದಿ)