ಮೇ 30 ಗುರುವಾರ, 9ನೇ ಆವೃತ್ತಿಯ ಟಿ20 ವಿಶ್ವಕಪ್‌ಗೆ ಸಿದ್ಧತೆಗಳು ಭರದಿಂದ ಸಾಗಿವೆ. ಹೀಗಿರುವಾಗ ಈ ಟೂರ್ನಿಯ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವೂ ಉತ್ತುಂಗಕ್ಕೇರಿದೆ.
ಈ ಮೆಗಾ ಟೂರ್ನಿ ಜೂನ್ 2 ರಂದು (ಭಾನುವಾರ) ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ಸಹ-ಆತಿಥೇಯ ಯುಎಸ್ಎ ಮತ್ತು ಕೆನಡಾ ನಡುವಿನ ರೋಚಕ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಈ ಪ್ರತಿಷ್ಠಿತ ಟೂರ್ನಿಗೂ ಮುನ್ನ ನಾವು ಆಟಗಾರರು ಮತ್ತು ತಂಡಗಳು ಸೃಷ್ಟಿಸಿದ ಅದ್ಭುತ ದಾಖಲೆಗಳ ಬಗ್ಗೆ ತಿಳಿಯೋಣ.

ಇಂಗ್ಲೆಂಡ್ (2) - 2010 ಮತ್ತು 2022
ವೆಸ್ಟ್ ಇಂಡೀಸ್ (2) - 2012 & 2016
ಹೆಚ್ಚಿನ ಪಂದ್ಯಗಳನ್ನು ಗೆದ್ದ ತಂಡ
ಶ್ರೀಲಂಕಾ - 31 (51 ಪಂದ್ಯಗಳು)
ಪಾಕಿಸ್ತಾನ - 28 (47 ಪಂದ್ಯಗಳು)
ಭಾರತ - 27 (44 ಪಂದ್ಯಗಳು)
ಭಾರತ - 63.95%
ಆಸ್ಟ್ರೇಲಿಯಾ - 62.5%
ಶ್ರೀಲಂಕಾ - 61.76%
ಶ್ರೀಲಂಕಾ - 260/6 ವಿರುದ್ಧ ಕೀನ್ಯಾ (2007)
ಇಂಗ್ಲೆಂಡ್ - 230/8 ವಿರುದ್ಧ ದಕ್ಷಿಣ ಆಫ್ರಿಕಾ (2016)
ದಕ್ಷಿಣ ಆಫ್ರಿಕಾ - 229/4 ವಿರುದ್ಧ ಇಂಗ್ಲೆಂಡ್ (2016)
ನೆದರ್ಲ್ಯಾಂಡ್ಸ್ - 39 ವಿರುದ್ಧ ಶ್ರೀಲಂಕಾ (2014)
ನೆದರ್ಲ್ಯಾಂಡ್ಸ್ - 44 ವಿರುದ್ಧ ಶ್ರೀಲಂಕಾ (2021)
ವೆಸ್ಟ್ ಇಂಡೀಸ್ - 55 ವಿರುದ್ಧ ಇಂಗ್ಲೆಂಡ್ (2021)
ಶ್ರೀಲಂಕಾ - ಕೀನ್ಯಾ ವಿರುದ್ಧ 172 ರನ್ (2007)
ದಕ್ಷಿಣ ಆಫ್ರಿಕಾ - ಸ್ಕಾಟ್ಲೆಂಡ್ ವಿರುದ್ಧ 130 ರನ್ (2009)
ಅಫ್ಘಾನಿಸ್ತಾನ - ಸ್ಕಾಟ್ಲೆಂಡ್ ವಿರುದ್ಧ 130 ರನ್ (2021)
ದಕ್ಷಿಣ ಆಫ್ರಿಕಾ - ಪಾಕಿಸ್ತಾನ ವಿರುದ್ಧ 10 ವಿಕೆಟ್‌ಗಳು (11.3 ಓವರ್‌ಗಳಲ್ಲಿ 130 ರನ್ ಬೆನ್ನಟ್ಟಿ)
ಆಸ್ಟ್ರೇಲಿಯಾ - ಶ್ರೀಲಂಕಾ ವಿರುದ್ಧ 10 ವಿಕೆಟ್‌ಗಳು (10.2 ಓವರ್‌ಗಳಲ್ಲಿ 102 ರನ್ ಬೆನ್ನಟ್ಟಿ)
ಕೀನ್ಯಾ - ಸ್ಕಾಟ್ಲೆಂಡ್ ವಿರುದ್ಧ 10 ವಿಕೆಟ್‌ಗಳು (12.3 ಓವರ್‌ಗಳಲ್ಲಿ 110 ರನ್ ಬೆನ್ನಟ್ಟಿ)
ರೋಹಿತ್ ಶರ್ಮಾ - 39
ಶಕೀಬ್ ಅಲ್ ಹಸನ್ - 36
ತಿಲಕರತ್ನೆ ದಿಲ್ಶನ್ - 35
ವಿರಾಟ್ ಕೊಹ್ಲಿ - 1141 (25 ಇನ್ನಿಂಗ್ಸ್)
ಮಹೇಲಾ ಜಯವರ್ಧನೆ-1016 (31 ಇನ್ನಿಂಗ್ಸ್)
ಕ್ರಿಸ್ ಗೇಲ್ - 965 (31 ಇನ್ನಿಂಗ್ಸ್)
ಮಹೇಲಾ ಜಯವರ್ಧನೆ - 111
ವಿರಾಟ್ ಕೊಹ್ಲಿ - 103
ತಿಲಕರತ್ನೆ ದಿಲ್ಶನ್ - 101
ಕ್ರಿಸ್ ಗೇಲ್ - 63
ರೋಹಿತ್ ಶರ್ಮಾ - 35
ಜೋಸ್ ಬಟ್ಲರ್ - 33
ಶಾಹಿದ್ ಅಫ್ರಿದಿ - 5
ತಿಲಕರತ್ನೆ ದಿಲ್ಶನ್ - 5
ಜಾರ್ಜ್ ಡಾಕ್ರೆಲ್ - 4
ವಿರಾಟ್ ಕೊಹ್ಲಿ - 14
ಕ್ರಿಸ್ ಗೇಲ್ - 9
ರೋಹಿತ್ ಶರ್ಮಾ - 9
ಕ್ರಿಸ್ ಗೇಲ್ - 2
ವಿರಾಟ್ ಕೊಹ್ಲಿ - 2014 ರಲ್ಲಿ 319
ತಿಲಕರತ್ನೆ ದಿಲ್ಶನ್ - 2009 ರಲ್ಲಿ 317
ಬಾಬರ್ ಆಜಮ್ - 2021 ರಲ್ಲಿ 303
ಅಲೆಕ್ಸ್ ಹೇಲ್ಸ್-ಜೋಸ್ ಬಟ್ಲರ್ - 2022ರಲ್ಲಿ ಭಾರತದ ವಿರುದ್ಧ 170*
ರಿಲೆ ರೋಸ್ಸೊ-ಕ್ವಿಂಟನ್ ಡಿ ಕಾಕ್ - 2022ರಲ್ಲಿ ಬಾಂಗ್ಲಾದೇಶ ವಿರುದ್ಧ 168
ಕುಮಾರ್ ಸಂಗಕ್ಕಾರ-ಮಹೇಲ ಜಯವರ್ಧನೆ - 2010ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 166
ಬ್ರೆಂಡನ್ ಮೆಕಲಮ್ - 58 ಎಸೆತಗಳಲ್ಲಿ 123 ರನ್ (2012 ರಲ್ಲಿ ಬಾಂಗ್ಲಾದೇಶ ವಿರುದ್ಧ)
ಕ್ರಿಸ್ ಗೇಲ್ - 57 ಎಸೆತಗಳಲ್ಲಿ 117 ರನ್ (2007 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ)
ಅಲೆಕ್ಸ್ ಹೇಲ್ಸ್ - 64 ಎಸೆತಗಳಲ್ಲಿ 116* (2014 ರಲ್ಲಿ ಶ್ರೀಲಂಕಾ ವಿರುದ್ಧ)
ವಿರಾಟ್ ಕೊಹ್ಲಿ - 81.50
ಸೂರ್ಯಕುಮಾರ್ ಯಾದವ್ - 56.20
ಮೈಕಲ್ ಹಸ್ಸಿ - 54.62
ಸೂರ್ಯಕುಮಾರ್ ಯಾದವ್ - 181.29
ಡ್ಯಾರೆನ್ ಸ್ಯಾಮಿ - 164.12
ಶಾಹಿದ್ ಅಫ್ರಿದಿ - 154.23
ಶಕೀಬ್ ಅಲ್ ಹಸನ್ - 47 (35 ಇನ್ನಿಂಗ್ಸ್)
ಶಾಹಿದ್ ಅಫ್ರಿದಿ - 39 (34 ಇನ್ನಿಂಗ್ಸ್)
ಲಸಿತ್ ಮಾಲಿಂಗ - 38 (31 ಇನ್ನಿಂಗ್ಸ್)
ಅಜಂತಾ ಮೆಂಡಿಸ್ - ಜಿಂಬಾಬ್ವೆ ವಿರುದ್ಧ 4 ಓವರ್‌ಗಳಲ್ಲಿ 6 ವಿಕೆಟ್ , 8 ರನ್, 2012
ರಂಗನಾ ಹೆರಾತ್ - ನ್ಯೂಜಿಲೆಂಡ್ ವಿರುದ್ಧ 3.3 ಓವರ್‌ಗಳಲ್ಲಿ 5 ವಿಕೆಟ್ 3 ರನ್, 2014
ಉಮರ್ ಗುಲ್ - ನ್ಯೂಜಿಲೆಂಡ್ ವಿರುದ್ಧ 3 ಓವರ್‌ಗಳಲ್ಲಿ 5 ವಿಕೆಟ್ 6 ರನ್, 2009
ವನಿಂದು ಹಸರಂಗ - 2021 ರಲ್ಲಿ 16 ವಿಕೆಟ್‌ಗಳು
ಅಜಂತಾ ಮೆಂಡಿಸ್ - 2012 ರಲ್ಲಿ 15 ವಿಕೆಟ್‌ಗಳು
ವನಿಂದು ಹಸರಂಗ - 2022 ರಲ್ಲಿ 15 ವಿಕೆಟ್‌ಗಳು
ಮಹೇಂದ್ರ ಸಿಂಗ್ ಧೋನಿ - 32
ಕಮ್ರಾನ್ ಅಕ್ಮಲ್ - 30
ದಿನೇಶ್ ರಾಮ್ದಿನ್ - 27
ಎಬಿ ಡಿವಿಲಿಯರ್ಸ್ - 23
ಡೇವಿಡ್ ವಾರ್ನರ್ - 21
ಮಾರ್ಟಿನ್ ಗಪ್ಟಿಲ್ - 19
ಡ್ವೇನ್ ಬ್ರಾವೋ - 6
ಬ್ರೆಂಡನ್ ಮೆಕಲಮ್ - 4
ಉಮರ್ ಗುಲ್ - 3
ನಾಯಕನಾಗಿ ಮಹೇಂದ್ರ ಸಿಂಗ್ ಧೋನಿ 21 ಪಂದ್ಯಗಳಲ್ಲಿ ಗೆಲುವುಗಳು
ಅತ್ಯಂತ ಯಶಸ್ವಿ ನಾಯಕ - ಡ್ಯಾರೆನ್ ಸಾಮಿ (ನಾಯಕನಾಗಿ 2 ಪ್ರಶಸ್ತಿಗಳನ್ನು ಗೆದ್ದಿದ್ದಾರೆ)